ವಿಶ್ವ ಚಕ್ಷು (ಚತುರೋಕ್ತಿ ೪)
೧
ಹೊರಗಿನೊಳಗನ್ನು ಹೊರಗೆಳೆಯಬೇಕು
೨
ಆ ದಾರದಾಧಾರದ ಸಾಧಾರ ಸಾಧಾರಣವಲ್ಲ
ದಾರವಿಲ್ಲದೆ ದಡ ಎ೦ದಿಗೂ ಒ೦ದಲ್ಲ
೩
ಕಣ್ಹಾಯಿಸು ಅಗಲ, ಊರಗಲ, ಜಗದಗಲ
ಅಲುಗಿನ ಚೂಪು ಚೂಪು ತುದಿ ನಿನ್ನ ಅ೦ತಃಚಕ್ಷು
ಹಿಡಿಯೊಳಗಿನ ಮನಕ್ಕೆ ಕಾಣುವುದು ಇಷ್ಟೇ, ಬಿಕ್ಷೆ
೪
ಇದಿರುಗೊ೦ಡವನುದರದೊಳಗೇನಿದೆಯೋ ಕಾಣು
'ಚಕ್ಷುರ್ಯಜ್ಞೇನ ಕಲ್ಪತಾ೦'. ಕಿಡಿ ಹತ್ತಿಸು, ಉರಿಸು
ಗವಿಯೊಳಗವಿತು ಕುಳಿತದ್ದು ಸಾಕು. ಇನ್ನು ಏಳಬೇಕು
ಭೂಮಿಯಾಗಸವ ಸೇರಿಸುವ ದಾರ ನಾವಾಗಬೇಕು
--
Rating
Comments
ಉ: ವಿಶ್ವ ಚಕ್ಷು (ಚತುರೋಕ್ತಿ ೪)
ಉ: ವಿಶ್ವ ಚಕ್ಷು (ಚತುರೋಕ್ತಿ ೪)
ಉ: ವಿಶ್ವ ಚಕ್ಷು (ಚತುರೋಕ್ತಿ ೪)
In reply to ಉ: ವಿಶ್ವ ಚಕ್ಷು (ಚತುರೋಕ್ತಿ ೪) by Tejaswi_ac
ಉ: ವಿಶ್ವ ಚಕ್ಷು (ಚತುರೋಕ್ತಿ ೪)
In reply to ಉ: ವಿಶ್ವ ಚಕ್ಷು (ಚತುರೋಕ್ತಿ ೪) by Harish Athreya
ಉ: ವಿಶ್ವ ಚಕ್ಷು (ಚತುರೋಕ್ತಿ ೪)
ಉ: ವಿಶ್ವ ಚಕ್ಷು (ಚತುರೋಕ್ತಿ ೪)