ಶ್ರೀ ರಾಮನಾಮ ಸಂಕೀರ್ತನ

ಶ್ರೀ ರಾಮನಾಮ ಸಂಕೀರ್ತನ

ಸಂಕೀರ್ತನೆಯಲ್ಲಿ, ರಾಮಾಯಣದ ವರ್ಣನೆ "

ಓಂ ಶ್ರೀ ಸೀತಾಲಕ್ಷ್ಮಣ ಭರತ ಶತೃಘ್ನ, ಹನುಮತ್ ಸಮೇತ ಶ್ರೀ ರಾಮಚಂದ್ರ ಪರಬ್ರಹ್ಮನೇ ನಮ:

ಬಾಲಕಾಂಡ
-----------

ಶುದ್ಧಬ್ರಹ್ಮ ಪರಾತ್ಪರ ರಾಮ, ಕಾಲತ್ಮಕ ಪರಮೇಶ್ವರ ರಾಮ
ಶೇಷತಲ್ಪಸುಖ ನಿದ್ರಿತ ರಾಮ, ಬ್ರಹ್ಮಾದ್ಯಮರ ಪ್ರಾರ್ಥಿತ ರಾಮ

ಚಂಡಕಿರಣಕುಲ ಮಂಡನ ರಾಮ, ಶ್ರೀಮದ್ದಶರಥ ನಂದನ ರಾಮ
ಕೌಸಲ್ಯಾಸುಖ ವರ್ಧನ ರಾಮ, ವಿಶ್ವಾಮಿತ್ರ ಪ್ರಿಯಧನ ರಾಮ

ಘೋರತಾಟಕಾಘಾತಕ ರಾಮ, ಮಾರೀಚಾದಿವಿಪಾತಕ ರಾಮ
ಕೌಶಿಕಮಖ ಸಂರಕ್ಷಕ ರಾಮ, ಶ್ರೀಮದಹಲ್ಯೋದ್ಧಾರಕ ರಾಮ

ಗೌತಮಮುನಿ ಸಂಪೂಜಿತ ರಾಮ, ಸುರಮುನಿ ವರಗಣ ಸಂಸ್ತುತ ರಾಮ
ನಾವಿಕಧಾವಿತ ಮೃದುಪದ ರಾಮ, ಮಿಥಿಲಾಪುರಜನ ಮೋಹಕ ರಾಮ
ವಿದೇಹ ಮಾನಸ ರಂಜಕ ರಾಮ, ತ್ರಯಂಬಕ ಕಾರ್ಮುಕ ಭಜಂಗ ರಾಮ
ಸೀತಾರ್ಪಿತ ವರ ಮಾಲಿಕ ರಾಮ, ಕೃತವೈವಾಹಿಕ ಕೌತುಕ ರಾಮ

ಭಾರ್ಗವ ದರ್ಪವಿನಾಶಕ ರಾಮ, ಶೀಮದಯೋಧ್ಯಾಪಾಲಕ ರಾಮ
ರಾಮ ರಾಮ ಜಯ ರಾಜಾ ರಾಮ, ರಾಮ ರಾಮ ಜಯ ಸೀತಾ ರಾಮ ||

ಅಯೋಧ್ಯಾಕಾಂಡ
-----------------

ಅಗಣಿತಗುಣಗಣ ಭೂಷಿತ ರಾಮ, ಅವನೀತನಯಾ ಕಾಮಿತ ರಾಮ
ರಾಕಾಚಂದ್ರ ಸಮಾನನ ರಾಮ, ಪಿತೃವಾಕ್ಯಾಶ್ರಿತ ಕಾನನ ರಾಮ

ಪ್ರಿಯಗುಹ ವಿನಿವೇದಿತಪದ ರಾಮ, ತತ್ಷಾಲಿತನಿಜ ಮೃದುಪದ ರಾಮ
ಭರದ್ವಾಜಮುಖನಂದಕ ರಾಮ, ಚಿತ್ರಕೂಟಾದ್ರಿನಿಕೇತನ ರಾಮ

ದಶರಥ ಸಂತತ ಚಿಂತಿತರಾಮ, ಕೈಕೇಯೀತನಯಾರ್ಥಿತ ರಾಮ
ವಿರಚಿತನಿಜಪಿತೃಕರ್ಮಕ ರಾಮ, ಭರತಾರ್ಪಿತನಿಜ ಪಾದುಕ ರಾಮ

ರಾಮ ರಾಮ ಜಯ ರಾಜಾ ರಾಮ, ರಾಮ ರಾಮ ಜಯ ಸೀತಾ ರಾಮ ||

ಅರಣ್ಯಕಾಂಡ
------------

ದಂಡಕವನಜನ ಪಾವನ ರಾಮ, ದುಷ್ಟವಿರಾಧವಿನಾಶನ ರಾಮ
ಶರಭಂಗಸುತೀಕ್ಷ್ಣಾರ್ಚಿತ ರಾಮ, ಅಗಸ್ತ್ಯಾನುಗ್ರಹವರ್ಧಿತ ರಾಮ

ಗೃಧ್ರಾಧಿಪಸಂಸೇವಿತ ರಾಮ, ಪಂಚವಟೀತಟಸುಸ್ಥಿರ ರಾಮ
ಶೂರ್ಪಣಖಾತ್ರಿವಿಧಾಯಕ ರಾಮ, ಖರದೂಷಣಮುಖಸೂದಕ ರಾಮ

ಸೀತಾಪ್ರಿಯಹರಿಣನುಗ ರಾಮ, ಮಾರೀಚಾರ್ತಿಕೃದಾಶುಗ ರಾಮ
ವಿನಷ್ಟಸೀತಾನ್ವೇಷಕ ರಾಮ, ಗೃಧ್ರಾಧಿಪಗತಿದಾಯಕ ರಾಮ

ಶಬರೀದತ್ತಫಲಾಶನ ರಾಮ, ಕಬಂಧಬಾಹುಚ್ಛೇದನ ರಾಮ
ರಾಮ ರಾಮ ಜಯ ರಾಜಾ ರಾಮ, ರಾಮ ರಾಮ ಜಯ ಸೀತಾ ರಾಮ ||

ಕಿಷ್ಕಿಂದಾಕಾಂಡ
---------------

ಹನುಮತ್ಸೇವಿತನಿಜಪದ ರಾಮ, ನತಸುಗ್ರೀವಾಭೀಷ್ಟದ ರಾಮ
ಗರ್ವಿತವಾಲಿಸಂಹಾರಕ ರಾಮ, ವಾನರದೂತಪ್ರೇಷಕ ರಾಮ
ಹಿತಕರಲಕ್ಷ್ಮಣ ಸಂಯುತ ರಾಮ
ರಾಮ ರಾಮ ಜಯ ರಾಜಾ ರಾಮ, ರಾಮ ರಾಮ ಜಯ ಸೀತಾ ರಾಮ ||

ಸುಂದರಕಾಂಡ
--------------

ಕಪಿವರಸಂತತ ಸಂಸ್ಮೃತ ರಾಮ, ತದ್ಗತಿವಿಘ್ನಧ್ವಂಸಕ ರಾಮ
ಸೀತಾಪ್ರಾಣಾಧಾರಕ ರಾಮ, ದುಷ್ಟದಶಾನನದೂಷಿತ ರಾಮ

ಶಿಷ್ಟಹನೂಮದ್ಭೂಷಿತ ರಾಮ, ಸೀತಾವೇದಿತಕಾವನ ರಾಮ
ಕೃತಚೂಡಾಮಣಿ ದರ್ಶನ ರಾಮ, ಕಪಿವರವಚನಾಶ್ವಾಸಿತ ರಾಮ
ರಾಮ ರಾಮ ಜಯ ರಾಜಾ ರಾಮ, ರಾಮ ರಾಮ ಜಯ ಸೀತಾ ರಾಮ ||

ಯುದ್ಧಕಾಂಡ
------------

ರಾವಣನಿಧನಪ್ರಸ್ಥಿತ ರಾಮ, ವಾನರ ಸೈನ್ಯ ಸಮಾವೃತ ರಾಮ
ಶೋಷಿತಶರಧೀಶಾರ್ಥಿರ ರಾಮ, ವಿಭೀಷಣಾಭಯದಾಯಕ ರಾಮ

ಪರ್ವತಸೇತುನಿಬಂಧಕ ರಾಮ, ಕುಂಭಕರ್ಣ ಶಿರಚ್ಛೇದಕ ರಾಮ
ರಾಕ್ಷಸ ಸಂಘ ವಿಮರ್ದಕ ರಾಮ, ಅಹಿಮಯಿರಾವಣ ಚಾರಣ ರಾಮ

ಸಂಹೃತದಶಮುಖರಾವಣ ರಾಮ, ವಿಧಿಭವಮುಖಸುರಸಂಸ್ತುತ ರಾಮ
ಖಸ್ಥಿತ ದಶರಥ ವೀಕ್ಷಿತ ರಾಮ, ಸೀತಾದರ್ಶನ ಮೋದಿತ ರಾಮ

ಅಭಿಷಿಕ್ತ ವಿಭೀಷಣನತ ರಾಮ, ಪುಷ್ಪಕಯಾನಾರೋಹಣ ರಾಮ
ಭರದ್ವಾಜಾಭಿನಿಷೇವಣ ರಾಮ, ಭರತ ಪ್ರಾಣ ಪ್ರಿಯಕರ ರಾಮ

ಸಾಕೇತಪುರೀಭೂಷಣ ರಾಮ, ಸಕಲಸ್ವೀಯ ಸಮಾನತ ರಾಮ,
ರತ್ನಲಸತ್ಪೀಠಾಸ್ಥಿತ ರಾಮ, ಪಟ್ಟಾಭಿಷೇಕಾಲಂಕೃತ ರಾಮ

ಪಾರ್ಥಿವಕುಲಸಮ್ಮಾನಿತ ರಾಮ, ವಿಭೀಷಣಾರ್ಪಿತರಂಗಕ ರಾಮ
ಕೀಶಕುಲಾನುಗ್ರಹಕರ ರಾಮ, ಸಕಲಜೀವ ಸಂರಕ್ಷಕ ರಾಮ
ಸಮಸ್ತ ಲೋಕಾಧಾರಕ ರಾಮ

ರಾಮ ರಾಮ ಜಯ ರಾಜಾ ರಾಮ, ರಾಮ ರಾಮ ಜಯ ಸೀತಾ ರಾಮ ||

ಭಯಹರ ಮಂಗಲ ದಶರಥ ರಾಮ, ಜಯ ಜಯ ಮಂಗಲ ಸೀತಾರಾಮ
ಮಂಗಲಕರ ಜಯ ಮಂಗಲ ರಾಮ, ಸಂಗತಶುಭವಿಭವೋದಯ ರಾಮ
ಆನಂದಾಮೃತವರ್ಷಕ ರಾಮ, ಆಶ್ರಿತವತ್ಸಲ ಜಯ ಜಯ ರಾಮ

ರಘುಪತಿ ರಾಘವ ರಾಜಾ ರಾಮ, ಪತೀತ ಪಾವನ ಸೀತಾರಾಮ
ರಾಮ ರಾಮ ಜಯ ರಾಜಾ ರಾಮಾ, ರಾಮ ರಾಮ ಜಯ ಸೀತಾರಾಮ ||

ಏನಾದರೂ ತಪ್ಪಿದ್ದರೆ ದಯವಿಟ್ಟು ತಿದ್ದಿ ಮತ್ತು ಇದರ ಕತೃ ಯಾರೆಂದು ಗೊತ್ತಿದ್ದರೆ ದಯವಿಟ್ಟು ತಿಳಿಸಿ.

Rating
Average: 2 (1 vote)

Comments