ಶ್ರೀ

ಶ್ರೀ

ಸಾಮಾನ್ಯವಾಗಿ ಹೆಸರಿನ ಹಿಂದೆ ಶ್ರೀ ಎಂದು ಸೇರಿಸುವುದು ರೂಢಿ. ಇದೇ ತಮಿಳಿನಲ್ಲಿ ’ತಿರು’ ಆಗಿದೆ ಅಲ್ಲವೇ? ಏನು ಇದರರ್ಥ? ತಮಿಳಿನಲ್ಲಿ ’ತಿರುಮಾಳವನ್’, ತಿರುನಾರಾಯಣ’ ಎಂದೆಲ್ಲಾ ಹೆಸರುಗಳಿವೆ. ಹಾಗೆಯೇ ತಿರು. ಕರುಣಾನಿಧಿ ಎಂದೆಲ್ಲಾಕೂಡ ಬಳಸುತ್ತಾರೆ. ಶ್ರೀ ಎಂಬುದನ್ನು ಮದುವೆಯಾದವರಿಗೂ ಕುಮಾರ/ರಿ ಎಂಬುದನ್ನು ಅವಿವಾಹಿತರಿಗೂ ಬಳಸುತ್ತಾರೆ ಎಂಬುದನ್ನೂ ಕೇಳಿದ್ದೇನೆ ನಿಜವೇ? ’ಶ್ರೀ’ ಗೆ ಕನ್ನಡ ಪದ ಯಾವುದು?

ಸ್ವಾಮೀಜಿಗಳಿಗೇಕೆ ಶ್ರೀ.ಶ್ರೀ ಶ್ರೀ..ಪರಮ ಪೂಜ್ಯ ಗಳವರು ಎಂದೇಕೆ ಹೇಳುತ್ತೇವೆ?

Rating
No votes yet

Comments