ಸಂಪದ ಬಳಗಕ್ಕೆ ಯುಗಾದಿ ಹಬ್ಬದ ಶುಭಾಷಯಗಳು..

ಸಂಪದ ಬಳಗಕ್ಕೆ ಯುಗಾದಿ ಹಬ್ಬದ ಶುಭಾಷಯಗಳು..

ಹೊಸ ವರುಷ ಬರುತಿದೆ..
ಹೊಸ ಹರುಷವ ತರಲಿ
ಹೊಸ ಕನಸುಗಳ ತರಲಿ
ಎಲ್ಲರ ಕನಸು ನನಸಾಗಲಿ ಎಂದು ಹಾರೈಸುವ...

ಬೆವು ಬೆಲ್ಲದ ಸವಿಯುಂಡು
ಸವಿಯಾದ ಮಾತನಾಡಿ
ತಮ್ಮ ಪಾಲಿಗೆ ಬಂದ ಸುಖ ದುಃಖಗಳನ್ನು ಸಮಾನಾಗಿ
ಸ್ವೀಕರಿಸುವ ಶಕ್ತಿ ಕೊಡಲಿ ಎಂದು ಹಾರೈಸುವ...

ನಾಡಿನಲ್ಲಿ ಹೊತ್ತಿ ಹರಿಯುತ್ತಿರುವ ಆಶಾಂತಿಯ
ನಂದಿಸುವ ಹೊಸ ಆಶಾಕಿರಣದ ಅಲೆಯು ಮೂಡಿಬರಲಿ
ಅದರಿಂದ ನಾಡಿನೆಲ್ಲೆಡೆ ಶಾಂತಿ ನೆಲೆಸಿ, ಸಂಮೃದ್ದಿಯತ್ತ ಸಾಗೋಣವೆಂದು
ಎಂದು ಹಾರೈಸುವ...

ಹೊಸ ವರುಷದಲ್ಲಿ ಸಂಪದದಲ್ಲಿ ಹೊಸ ಬರವಣಿಗೆಗಳನ್ನು
ನಿರೀಕ್ಷಿಸುತ್ತಾ...
ಎಲ್ಲ ಸಂಪದದ ಸ್ನೆಹಿತರಿಗೆ ಯುಗಾದಿ ಹಬ್ಬದ ಶುಭಾಷಯಗಳು.........

Rating
No votes yet

Comments