ಸರ್ವಾಂತರ್ಯಾಮಿ

ಸರ್ವಾಂತರ್ಯಾಮಿ

           ಸೃಷ್ಟಿ, ಸ್ಥಿತಿ, ಲಯಗಳಿಗೆ ಕಾರಣರು ಯಾರು?
ಅದ ತಿಳಿದವರಾರು? ತಿಳಿಯದಿರುವವರು ಯಾರು?
ಅರಿವಿಗೆ ಬಂದೂ ಬರದಂತಿರುವನು ಅವಯಾರು?
ಅವನಿರುವನು ನಮ್ಮೊಳ ಹೊರಗೆ - ನನ ಕಂದ||

Rating
No votes yet

Comments