ಸಾರಾಯಿ(ನ್ಯಾನೊ ಕಥೆ)

ಸಾರಾಯಿ(ನ್ಯಾನೊ ಕಥೆ)

ತೊಂಬತ್ತರ ಅಂತಿಮ ಕ್ಷಣದಲ್ಲೂ ಶೀನಜ್ಜನ ಜೀವ ಯಾಕೋ ದೇಹ ಬಿಟ್ಟು ಹೊರಡಲೊಲ್ಲದು,ಮರಣವೇದನೆಯಲ್ಲೂ ಏನೋ ಕೈ ಭಾಶೆ , ಯಾರಿಗೂ ಅರ್ಥವಾಗದ ಸನ್ನೆ, ಗಂಗಾಜಲ ಸುರಿದರೂ  ಮುಕ್ತಿ ಕಾಣದ ಜೀವ, ಕೊನೆಗೂ ನೆರೆಮನೆ ಗೆಳೆಯ ರಾಜಣ್ಣ ಸುರಿದ ಪ್ಯಾಕೆಟ್ ಸಾರಾಯಿಗೆ ತಣ್ಣಗಾಯಿತು.

Rating
No votes yet