ಸುಮ್ನೆ ಹೀಗೆ-೧೮ By Premashri on Sat, 10/05/2013 - 10:51 **ಮುಂಜಾನೆ**ದಿನವಿಡೀ ನಲಿವಿನಲಿರುವೆನೆಂದುನಾ ಧೇನಿಸುತಲಿರಲುಅದಾಗಲೇ ಕಂಪಬೀರುತನಸುಬೆಳಕಲಿ ಅಂದವಾಗಿನಗುತ್ತಿತ್ತು ಉದಯ ಮಲ್ಲಿಗೆ ! ** ಮುಸ್ಸಂಜೆ**ಮಹತ್ವದ ಗುರಿಯನೊಂದುನಾ ಕನವರಿಸುತಿರಲುಅದಾಗಲೇ ಕಂಪಬೀರುತನಸುಗತ್ತಲಲಿ ಚಂದವಾಗಿನಗುತ್ತಿತ್ತು ಸಂಜೆ ಮಲ್ಲಿಗೆ ! Rating Select ratingGive it 1/5Give it 2/5Give it 3/5Give it 4/5Give it 5/5 No votes yet Comments Submitted by nageshamysore Sat, 10/05/2013 - 17:14 ಉ: ಸುಮ್ನೆ ಹೀಗೆ-೧೮ ಪ್ರೇಮಾಶ್ರಿಯವರೆ ಮುಂಜಾವು - ಮುಸ್ಸಂಜೆ ಎರಡೂ ಪ್ರೇರೇಪಣೆಯಾಗುವ 'ಸಂವಾದಿ-ದ್ವಂದ್ವ' ಚೆನ್ನಾಗಿದೆ :-) Log in or register to post comments Submitted by Premashri Sun, 10/06/2013 - 15:45 In reply to ಉ: ಸುಮ್ನೆ ಹೀಗೆ-೧೮ by nageshamysore ಉ: ಸುಮ್ನೆ ಹೀಗೆ-೧೮ ಧನ್ಯವಾದಗಳು ನಾಗೇಶ್ ಅವರೆ. Log in or register to post comments
Submitted by nageshamysore Sat, 10/05/2013 - 17:14 ಉ: ಸುಮ್ನೆ ಹೀಗೆ-೧೮ ಪ್ರೇಮಾಶ್ರಿಯವರೆ ಮುಂಜಾವು - ಮುಸ್ಸಂಜೆ ಎರಡೂ ಪ್ರೇರೇಪಣೆಯಾಗುವ 'ಸಂವಾದಿ-ದ್ವಂದ್ವ' ಚೆನ್ನಾಗಿದೆ :-) Log in or register to post comments
Submitted by Premashri Sun, 10/06/2013 - 15:45 In reply to ಉ: ಸುಮ್ನೆ ಹೀಗೆ-೧೮ by nageshamysore ಉ: ಸುಮ್ನೆ ಹೀಗೆ-೧೮ ಧನ್ಯವಾದಗಳು ನಾಗೇಶ್ ಅವರೆ. Log in or register to post comments
Comments
ಉ: ಸುಮ್ನೆ ಹೀಗೆ-೧೮
ಪ್ರೇಮಾಶ್ರಿಯವರೆ ಮುಂಜಾವು - ಮುಸ್ಸಂಜೆ ಎರಡೂ ಪ್ರೇರೇಪಣೆಯಾಗುವ 'ಸಂವಾದಿ-ದ್ವಂದ್ವ' ಚೆನ್ನಾಗಿದೆ :-)
In reply to ಉ: ಸುಮ್ನೆ ಹೀಗೆ-೧೮ by nageshamysore
ಉ: ಸುಮ್ನೆ ಹೀಗೆ-೧೮
ಧನ್ಯವಾದಗಳು ನಾಗೇಶ್ ಅವರೆ.