ಸುಮ್ನೆ ಹೀಗೆ-೯ By Premashri on Fri, 04/05/2013 - 15:10 ಮರದಿಂದ ಮರಕ್ಕೆ ಜಿಗಿಯುತ್ತವೆಆಹಾರಕ್ಕಾಗಿ ಕೋತಿಗಳುಪಕ್ಷದಿಂದ ಪಕ್ಷಕ್ಕೆ ಜಿಗಿಯುತ್ತಾರೆಅಧಿಕಾರಕ್ಕಾಗಿ ______......ಸೂಕ್ತ ಪದ ಸಿಗುತ್ತಿಲ್ಲ.ನೀವೇ ತಿಳಿಸಿಬಿಡಿ. Rating Select ratingGive it 1/5Give it 2/5Give it 3/5Give it 4/5Give it 5/5 No votes yet Comments Submitted by H A Patil Fri, 04/05/2013 - 19:52 ಮೇಡಂ ವಂದನೆಗಳು ಮೇಡಂ ವಂದನೆಗಳು ' ಸುಮ್ನೆ ಹೀಗೆ ' ವರ್ತಮಾನದ ಸ್ಥಿತಿಗೆ ಹಿಡಿದ ಕನ್ನಡಿ, ' ಪಕ್ಷದಿಂದ ಪಕ್ಷಕ್ಕಾಗಿ ಜಿಗಿಯುತ್ತಾರೆ ಅಧಿಕಾರಕ್ಕಾಗಿ .........ಆತ ರಾಜಕಾರಣಿ ಇರಬಹುದೆ ? ಸುಮ್ಮನೆ ಹೀಗೆಯೆ ಊಹೆ, ಧನ್ಯವಾದಗಳು. Log in or register to post comments Submitted by Premashri Mon, 04/08/2013 - 15:00 In reply to ಮೇಡಂ ವಂದನೆಗಳು by H A Patil ಹೌದು ರಾಜಕಾರಣಿಗಳೆ. ಆದರೆ ಅವರ ಹೌದು ರಾಜಕಾರಣಿಗಳೆ. ಆದರೆ ಅವರ ನಿಜಬಣ್ಣ ವ್ಯಕ್ತಪಡಿಸುವ ಪದವಾಗಬೇಕು. Log in or register to post comments Submitted by tthimmappa Fri, 04/05/2013 - 20:16 ಗೋಸು೦ಬೆಗಳು..? ಗೋಸು೦ಬೆಗಳು..? Log in or register to post comments Submitted by Premashri Mon, 04/08/2013 - 15:07 In reply to ಗೋಸು೦ಬೆಗಳು..? by tthimmappa ನನಗೂ "ಗೋಸುಂಬೆಗಳು" ನನಗೂ "ಗೋಸುಂಬೆಗಳು" ನೆನಪಾಗಿತ್ತು. ಆದರೆ ಆ ಪದವೂ ಸಾಲದು ಎನಿಸಿತು. ಧನ್ಯವಾದಗಳು ತಿಮ್ಮಪ್ಪ ಅವರೆ. Log in or register to post comments Submitted by venkatb83 Sat, 04/06/2013 - 18:32 ಜ-ಪ್ರ-ಗಳು,...ಇದು ಸರಿ ಇಲ್ಲ.. ಜ-ಪ್ರ-ಗಳು,...ಇದು ಸರಿ ಇಲ್ಲ.. ರಾ.ಕ.ಗಳು ಉಹೂ ಇದೂ ಸರಿ ಇಲ್ಲ... ಕುಲಾಂತರಿ ತಳಿಗಳ ಹಾಗೆ - ಪಕ್ಚಾನ್ತರಿ ತೋಳಗಳು ...!! ಸೊ ತೋಳಗಳು ಸರಿ...ಆದರೆ ತೋಳಗಳಿಗೆ ಅವಮಾನ ಮಾಡಿದ ಹಾಗೆ...! ಹೀಗೆ ಜಿಗಿಯುವವರಿಗೆ ಅವರವರ ಕ್ಷೇತ್ರಗಳಲ್ಲಿ ಮತದಾರರು ಸೋಲುಣಿಸಿ ಮನೆಗೆ ಕಳಿಸಲಿ ...!! \।/ Log in or register to post comments Submitted by Premashri Mon, 04/08/2013 - 15:09 In reply to ಜ-ಪ್ರ-ಗಳು,...ಇದು ಸರಿ ಇಲ್ಲ.. by venkatb83 ಹೌದು ಸಪ್ತಗಿರಿ ಅವರೆ,ಮತದಾರರು ಹೌದು ಸಪ್ತಗಿರಿ ಅವರೆ,ಮತದಾರರು ಯಾವುದೇ ಪ್ರಲೋಭನೆಗೆ ಒಳಗಾಗದೆ ಒಳ್ಳೆಯ ಅಭ್ಯರ್ಥಿಗೆ ಮತ ಚಲಾಯಿಸಿದರೆ, ಅಂತವರು ಸೋಲಬಹುದು.ಧನ್ಯವಾದಗಳು Log in or register to post comments Submitted by nageshamysore Mon, 04/08/2013 - 18:04 ಪ್ರೇಮಾ ಮೇಡಂ, ಸ್ವಲ್ಪ ಬದಲಿಸಿ ಈ ಪ್ರೇಮಾ ಮೇಡಂ, ಸ್ವಲ್ಪ ಬದಲಿಸಿ ಈ ಕೆಳಗಿನ ರೀತಿ ಮಾಡಬಹುದಾ ? ಮರದಿಂದ ಮರಕ್ಕೆ ಜಿಗಿತ ಆಹಾರಕ್ಕಾಗಿ ರೀತಿಗಳು; ಪಕ್ಷದಿಂದ ಪಕ್ಷಕ್ಕೆ ಜಿಗಿಯುತ್ತ ಅಧಿಕಾರಕ್ಕಾಗಿ ಕೋತಿಗಳು! ನಾಗೇಶ ಮೈಸೂರು, ಸಿಂಗಾಪುರ Log in or register to post comments Submitted by Premashri Tue, 04/09/2013 - 14:53 In reply to ಪ್ರೇಮಾ ಮೇಡಂ, ಸ್ವಲ್ಪ ಬದಲಿಸಿ ಈ by nageshamysore ಅಧಿಕಾರಕ್ಕಾಗಿ ಕೋತಿಗಳು ಎಂದರೆ ಅಧಿಕಾರಕ್ಕಾಗಿ ಕೋತಿಗಳು ಎಂದರೆ ಸಪ್ತಗಿರಿಯವರು ಅಂದಂತೆ ಕೋತಿಗಳಿಗೆ ಅವಮಾನ ಮಾಡಿದಂತೆ :) ವಂದನೆಗಳು ನಾಗೇಶ್ ಅವರೆ. Log in or register to post comments
Submitted by H A Patil Fri, 04/05/2013 - 19:52 ಮೇಡಂ ವಂದನೆಗಳು ಮೇಡಂ ವಂದನೆಗಳು ' ಸುಮ್ನೆ ಹೀಗೆ ' ವರ್ತಮಾನದ ಸ್ಥಿತಿಗೆ ಹಿಡಿದ ಕನ್ನಡಿ, ' ಪಕ್ಷದಿಂದ ಪಕ್ಷಕ್ಕಾಗಿ ಜಿಗಿಯುತ್ತಾರೆ ಅಧಿಕಾರಕ್ಕಾಗಿ .........ಆತ ರಾಜಕಾರಣಿ ಇರಬಹುದೆ ? ಸುಮ್ಮನೆ ಹೀಗೆಯೆ ಊಹೆ, ಧನ್ಯವಾದಗಳು. Log in or register to post comments
Submitted by Premashri Mon, 04/08/2013 - 15:00 In reply to ಮೇಡಂ ವಂದನೆಗಳು by H A Patil ಹೌದು ರಾಜಕಾರಣಿಗಳೆ. ಆದರೆ ಅವರ ಹೌದು ರಾಜಕಾರಣಿಗಳೆ. ಆದರೆ ಅವರ ನಿಜಬಣ್ಣ ವ್ಯಕ್ತಪಡಿಸುವ ಪದವಾಗಬೇಕು. Log in or register to post comments
Submitted by tthimmappa Fri, 04/05/2013 - 20:16 ಗೋಸು೦ಬೆಗಳು..? ಗೋಸು೦ಬೆಗಳು..? Log in or register to post comments
Submitted by Premashri Mon, 04/08/2013 - 15:07 In reply to ಗೋಸು೦ಬೆಗಳು..? by tthimmappa ನನಗೂ "ಗೋಸುಂಬೆಗಳು" ನನಗೂ "ಗೋಸುಂಬೆಗಳು" ನೆನಪಾಗಿತ್ತು. ಆದರೆ ಆ ಪದವೂ ಸಾಲದು ಎನಿಸಿತು. ಧನ್ಯವಾದಗಳು ತಿಮ್ಮಪ್ಪ ಅವರೆ. Log in or register to post comments
Submitted by venkatb83 Sat, 04/06/2013 - 18:32 ಜ-ಪ್ರ-ಗಳು,...ಇದು ಸರಿ ಇಲ್ಲ.. ಜ-ಪ್ರ-ಗಳು,...ಇದು ಸರಿ ಇಲ್ಲ.. ರಾ.ಕ.ಗಳು ಉಹೂ ಇದೂ ಸರಿ ಇಲ್ಲ... ಕುಲಾಂತರಿ ತಳಿಗಳ ಹಾಗೆ - ಪಕ್ಚಾನ್ತರಿ ತೋಳಗಳು ...!! ಸೊ ತೋಳಗಳು ಸರಿ...ಆದರೆ ತೋಳಗಳಿಗೆ ಅವಮಾನ ಮಾಡಿದ ಹಾಗೆ...! ಹೀಗೆ ಜಿಗಿಯುವವರಿಗೆ ಅವರವರ ಕ್ಷೇತ್ರಗಳಲ್ಲಿ ಮತದಾರರು ಸೋಲುಣಿಸಿ ಮನೆಗೆ ಕಳಿಸಲಿ ...!! \।/ Log in or register to post comments
Submitted by Premashri Mon, 04/08/2013 - 15:09 In reply to ಜ-ಪ್ರ-ಗಳು,...ಇದು ಸರಿ ಇಲ್ಲ.. by venkatb83 ಹೌದು ಸಪ್ತಗಿರಿ ಅವರೆ,ಮತದಾರರು ಹೌದು ಸಪ್ತಗಿರಿ ಅವರೆ,ಮತದಾರರು ಯಾವುದೇ ಪ್ರಲೋಭನೆಗೆ ಒಳಗಾಗದೆ ಒಳ್ಳೆಯ ಅಭ್ಯರ್ಥಿಗೆ ಮತ ಚಲಾಯಿಸಿದರೆ, ಅಂತವರು ಸೋಲಬಹುದು.ಧನ್ಯವಾದಗಳು Log in or register to post comments
Submitted by nageshamysore Mon, 04/08/2013 - 18:04 ಪ್ರೇಮಾ ಮೇಡಂ, ಸ್ವಲ್ಪ ಬದಲಿಸಿ ಈ ಪ್ರೇಮಾ ಮೇಡಂ, ಸ್ವಲ್ಪ ಬದಲಿಸಿ ಈ ಕೆಳಗಿನ ರೀತಿ ಮಾಡಬಹುದಾ ? ಮರದಿಂದ ಮರಕ್ಕೆ ಜಿಗಿತ ಆಹಾರಕ್ಕಾಗಿ ರೀತಿಗಳು; ಪಕ್ಷದಿಂದ ಪಕ್ಷಕ್ಕೆ ಜಿಗಿಯುತ್ತ ಅಧಿಕಾರಕ್ಕಾಗಿ ಕೋತಿಗಳು! ನಾಗೇಶ ಮೈಸೂರು, ಸಿಂಗಾಪುರ Log in or register to post comments
Submitted by Premashri Tue, 04/09/2013 - 14:53 In reply to ಪ್ರೇಮಾ ಮೇಡಂ, ಸ್ವಲ್ಪ ಬದಲಿಸಿ ಈ by nageshamysore ಅಧಿಕಾರಕ್ಕಾಗಿ ಕೋತಿಗಳು ಎಂದರೆ ಅಧಿಕಾರಕ್ಕಾಗಿ ಕೋತಿಗಳು ಎಂದರೆ ಸಪ್ತಗಿರಿಯವರು ಅಂದಂತೆ ಕೋತಿಗಳಿಗೆ ಅವಮಾನ ಮಾಡಿದಂತೆ :) ವಂದನೆಗಳು ನಾಗೇಶ್ ಅವರೆ. Log in or register to post comments
Comments
ಮೇಡಂ ವಂದನೆಗಳು
ಮೇಡಂ ವಂದನೆಗಳು
' ಸುಮ್ನೆ ಹೀಗೆ ' ವರ್ತಮಾನದ ಸ್ಥಿತಿಗೆ ಹಿಡಿದ ಕನ್ನಡಿ, ' ಪಕ್ಷದಿಂದ ಪಕ್ಷಕ್ಕಾಗಿ ಜಿಗಿಯುತ್ತಾರೆ ಅಧಿಕಾರಕ್ಕಾಗಿ .........ಆತ ರಾಜಕಾರಣಿ ಇರಬಹುದೆ ? ಸುಮ್ಮನೆ ಹೀಗೆಯೆ ಊಹೆ, ಧನ್ಯವಾದಗಳು.
In reply to ಮೇಡಂ ವಂದನೆಗಳು by H A Patil
ಹೌದು ರಾಜಕಾರಣಿಗಳೆ. ಆದರೆ ಅವರ
ಹೌದು ರಾಜಕಾರಣಿಗಳೆ. ಆದರೆ ಅವರ ನಿಜಬಣ್ಣ ವ್ಯಕ್ತಪಡಿಸುವ ಪದವಾಗಬೇಕು.
ಗೋಸು೦ಬೆಗಳು..?
ಗೋಸು೦ಬೆಗಳು..?
In reply to ಗೋಸು೦ಬೆಗಳು..? by tthimmappa
ನನಗೂ "ಗೋಸುಂಬೆಗಳು"
ನನಗೂ "ಗೋಸುಂಬೆಗಳು" ನೆನಪಾಗಿತ್ತು. ಆದರೆ ಆ ಪದವೂ ಸಾಲದು ಎನಿಸಿತು.
ಧನ್ಯವಾದಗಳು ತಿಮ್ಮಪ್ಪ ಅವರೆ.
ಜ-ಪ್ರ-ಗಳು,...ಇದು ಸರಿ ಇಲ್ಲ..
ಜ-ಪ್ರ-ಗಳು,...ಇದು ಸರಿ ಇಲ್ಲ..
ರಾ.ಕ.ಗಳು
ಉಹೂ ಇದೂ ಸರಿ ಇಲ್ಲ...
ಕುಲಾಂತರಿ ತಳಿಗಳ ಹಾಗೆ - ಪಕ್ಚಾನ್ತರಿ ತೋಳಗಳು ...!!
ಸೊ ತೋಳಗಳು ಸರಿ...ಆದರೆ ತೋಳಗಳಿಗೆ ಅವಮಾನ ಮಾಡಿದ ಹಾಗೆ...!
ಹೀಗೆ ಜಿಗಿಯುವವರಿಗೆ ಅವರವರ ಕ್ಷೇತ್ರಗಳಲ್ಲಿ ಮತದಾರರು ಸೋಲುಣಿಸಿ ಮನೆಗೆ ಕಳಿಸಲಿ ...!!
\।/
In reply to ಜ-ಪ್ರ-ಗಳು,...ಇದು ಸರಿ ಇಲ್ಲ.. by venkatb83
ಹೌದು ಸಪ್ತಗಿರಿ ಅವರೆ,ಮತದಾರರು
ಹೌದು ಸಪ್ತಗಿರಿ ಅವರೆ,ಮತದಾರರು ಯಾವುದೇ ಪ್ರಲೋಭನೆಗೆ ಒಳಗಾಗದೆ ಒಳ್ಳೆಯ ಅಭ್ಯರ್ಥಿಗೆ ಮತ ಚಲಾಯಿಸಿದರೆ, ಅಂತವರು ಸೋಲಬಹುದು.ಧನ್ಯವಾದಗಳು
ಪ್ರೇಮಾ ಮೇಡಂ, ಸ್ವಲ್ಪ ಬದಲಿಸಿ ಈ
ಪ್ರೇಮಾ ಮೇಡಂ, ಸ್ವಲ್ಪ ಬದಲಿಸಿ ಈ ಕೆಳಗಿನ ರೀತಿ ಮಾಡಬಹುದಾ ?
ಮರದಿಂದ ಮರಕ್ಕೆ ಜಿಗಿತ
ಆಹಾರಕ್ಕಾಗಿ ರೀತಿಗಳು;
ಪಕ್ಷದಿಂದ ಪಕ್ಷಕ್ಕೆ ಜಿಗಿಯುತ್ತ
ಅಧಿಕಾರಕ್ಕಾಗಿ ಕೋತಿಗಳು!
ನಾಗೇಶ ಮೈಸೂರು, ಸಿಂಗಾಪುರ
In reply to ಪ್ರೇಮಾ ಮೇಡಂ, ಸ್ವಲ್ಪ ಬದಲಿಸಿ ಈ by nageshamysore
ಅಧಿಕಾರಕ್ಕಾಗಿ ಕೋತಿಗಳು ಎಂದರೆ
ಅಧಿಕಾರಕ್ಕಾಗಿ ಕೋತಿಗಳು ಎಂದರೆ ಸಪ್ತಗಿರಿಯವರು ಅಂದಂತೆ ಕೋತಿಗಳಿಗೆ ಅವಮಾನ ಮಾಡಿದಂತೆ :)
ವಂದನೆಗಳು ನಾಗೇಶ್ ಅವರೆ.