ಹನಿಗಳು...
ಐಡಿಯಾ....
IDEA
ಕೊಡೋ,
ಗೆಳೆಯ ಅಂದ್ರೆ,
ಮಡಗು ಹಂಗಿದ್ರೆ
MONEY ಯ ಎಂದ
* * *
ಅಮಲುದಾರರು
ಅಮಲ್ದಾರು ಅಂತ ಇದ್ರು
ಹಳ್ಳೀಲಿ ಹಿಂದೆ ಅಂದ್ರೆ,
ಹೌದೌದು,
ಈಗ್ಲೂ ಇದಾರೆ ಎಲ್ಲೆಲ್ಲೂ,
ಅಮಲುದಾರರು ಎನ್ನಬೇಕೆ?
* * *
ಐ,ಸೀ, ಐ ಸೀ !!!
ಐಸಿಐಸಿಐ ಕಾರ್ಡ್
ತೊಗೊಳ್ಳಿ ಅಂದ್ರೆ,
ಈಗ್ಲೇ ಬೇಡ, ಐಸೀ,
ಐಸೀ, ಅಂತಾರೆ!!
* * *
ಚಂದ್ರಶೇಖರ ಬಿ.ಎಚ್.
[ಈ ಮೇಲಿನವು `ನಗೆ ಮುಗುಳು' ಮಾಸಪತ್ರಿಕೆಯಲ್ಲಿ ೨೦೦೬ ರಲ್ಲಿ ಪ್ರಕಟವಾಗಿವೆ]
Rating