ಹನಿಗವನ-ರಘೋತ್ತಮ್ ಕೊಪ್ಪರ
ಊರ ಹೊರಗೊಂದು ಬೋರು
ಅದರಲ್ಲಿ ಸಿಹಿ ನೀರು
ಊರ ಒಳಗೊಂದು ಬೋರು
ಅದರಲ್ಲಿ ಇಲ್ಲ ನೀರು
-ರಘೋತ್ತಮ್ ಕೊಪ್ಪರ
Rating
Comments
ಉ: ಹನಿಗವನ-ರಘೋತ್ತಮ್ ಕೊಪ್ಪರ