ಹರಿಸಿದ ಹಾರೈಸಿದ ಸಂಪದಿಗರೆಲ್ಲರಿಗೂ ಧನ್ಯವಾದಗಳು.

ಹರಿಸಿದ ಹಾರೈಸಿದ ಸಂಪದಿಗರೆಲ್ಲರಿಗೂ ಧನ್ಯವಾದಗಳು.

ಹರಿಸಿದ ಹಾರೈಸಿದ.. ಸಂಪದಿಗರೆಲ್ಲರಿಗೂ ಆತ್ಮೀಯ ವಂದನೆಗಳು...

ಹಿಂದು ಪತ್ರಿಕೆಯಲ್ಲಿ ಬಂದ ನನ್ನ ಸಂದರ್ಶವನ್ನು ಕಂಡು ಮೆಚ್ಚಿ ಹಾರೈಸಿದ ಎಲ್ಲರಿಗೂ ನನ್ನ ಧನ್ಯವಾದಗಳು...

ನಾನೇ ಇಲ್ಲಿ ಆ ವಿಷಯ ತಿಳಿಸಬೇಕೆಂದಿದ್ದೆ ಆದರೆ ಅದೇ ಸಮಯಕ್ಕೆ ಸರಿಯಾಗಿ ನನ್ನ ಕಂಪ್ಯೂಟರ್ ಕೈಕೊಟ್ತು... ಮತ್ತು ನಾನು ಮಂಡ್ಯದಲ್ಲಿ ನಡೆಯಲ್ಲಿದ್ದ ಕಾರ್ಯಕ್ರಮಕ್ಕೆ ನನ್ನ ಕಲಾಕೃತಿಗಳನ್ನು ತೆಗೆದುಕೊಂಡು ಹೋಗಬೇಕಾಗಿ ಬಂದುದರಿಂದ ಇಲ್ಲಿ ಪ್ರಕಟಿಸಲು ಸಾದ್ಯವಾಗಲಿಲ್ಲ..

ಆದರೆ ಸಂಪದದ ಸ್ನೇಹಿತೆ ಇಂಚರ ರವರು ಇಲ್ಲಿ ತಿಳಿಸಿ ಎಲ್ಲರಿಗೂ ತಿಳಿಯುವಂತೆ ಮಾಡಿದರು. 

ಇಂತಹ ಆತ್ಮೀಯತೆಯ ಕಾರಣಗಳಿಂದಲೇ ಸಂಪದದ ಜೊತೆಗಿನ ಆತ್ಮೀಯ ಸಂಬಂದ ಮತ್ತಷ್ಟು ಗಟ್ಟಿಗೊಳ್ಳುತ್ತಾ ಹೋಗುತ್ತಿದೆ.

೧೩ರ ಭಾನುವಾರ ನಡೆದ ಕಲಾಪ್ರದರ್ಶನಕ್ಕೆ ಬಂದು ಪ್ರದರ್ಶನದ ಯಶಸ್ಸಿಗೆ ಕಾರಣರಾದ ಸ್ನೇಹಿತ/ತೆ ರ ಆತ್ಮೀಯತೆ ಎಷ್ಟು ನೆನೆದರೂ ಸಾಕಾಗುವುದಿಲ್ಲ. 

ಮುಂದಿನ ನನ್ನ ಕಲಾಸಾದನೆಯಲ್ಲಿ ನಿಮ್ಮೆಲ್ಲರ ಪ್ರೋತ್ಸಾಹ ಹೀಗೆ ಇರಲಿ ಎಂಬ ಆಶಯದೊಂದಿಗೆ....

ಹರಿಸಿದ ಹಾರೈಸಿದ ಎಲ್ಲರಿಗೂ ನನ್ನ ಧನ್ಯವಾದಗಳು.

ನನ್ನ ಪ್ರೊಫೈಲ್ನಲ್ಲಿರುವ ಚಿತ್ರ ಹರಿಪ್ರಸಾದ್ ನಾಡಿಗ್ ರವರು ಮಂಗಳೂರಿಗೆ ಹೋದಾಗ ಚಿತ್ರಿಸಿದ್ದು.

Rating
No votes yet

Comments