ಹಾದಿ ಎಂತಿದ್ದರೇನು?!
ಸಖೀ,
ನಮ್ಮ
ಹಾದಿ
ಸುಗಮವಾಗಿ
ಕಂಡುಬಂದಲ್ಲಿ,
ಅದು
ನಮ್ಮನ್ನು
ಎಲ್ಲಿಗೆ
ಕೊಂಡೊಯ್ಯುತ್ತದೆ
ಎಂದು
ಕೇಳಿ
ನೋಡೋಣ;
ಆದರೆ,
ನಮ್ಮ
ಗುರಿಯೇ
ಸುಂದರವಾಗಿದೆ
ಎಂಬ
ಅರಿವಿದ್ದಲ್ಲಿ,
ನಮ್ಮನ್ನು
ಆ
ಗುರಿಯೆಡೆಗೆ
ಕೊಂಡೊಯ್ಯುವ
ಹಾದಿ
ಎಂತಿದ್ದರೂ
ಚಿಂತಿಸದಿರೋಣ!
********
ಆತ್ರಾಡಿ ಸುರೇಶ ಹೆಗ್ಡೆ
ಈ ಮೇಲಿನ ಬ್ಲಾಗ್ ಬರಹವನ್ನು ಪ್ರಕಟಿಸಲು ಪ್ರಯತ್ನಿಸಿದಾಗ ನನಗೆ, ಈ ಕೆಳಗಿನ ಸಂದೇಶ ದೊರೆಯಿತು.
"ನೀವು ಬರೆದಿರುವ ಬ್ಲಾಗ್ ಬರಹ ತುಂಬ ಚಿಕ್ಕದು. ಕನಿಷ್ಟ 10 ಪದಗಳಿರಲೇಬೇಕು."
ಹಾಗಾಗಿ ನಾನು ಈ ಮಾತುಗಳನ್ನು ಇಲ್ಲಿ ಸೇರಿಸಿ, ಪ್ರಕಟಿಸಲು ಪ್ರಯತ್ನಿಸಿದೆ.
Rating
Comments
ಉ: ಹಾದಿ ಎಂತಿದ್ದರೇನು?!