ಹೀಗೇ ಸುಮ್ಮನೆ . .
ಈ ಹೊತ್ತಿಗೆ ನಾನು ಸಂಪದ ಸದಸ್ಯನಾಗಿ ೨ ವರ್ಷ ೨ ಗಂಟೆಗಳಾದವು.
ಈ ಕಟ್ಟೆಯಲ್ಲಿ ಮಾಹಿತಿಗಳ ಆದಾನ ಪ್ರದಾನಗಳ ಪ್ರಕ್ರಿಯೆಯಲ್ಲಿ ಆಗಾಗ್ಗೆ ತೊಡಗಿಸಿಕೊಂಡಿದ್ದೇನೆ.
ಜಾಲಾಡುವುದಕ್ಕೆ ಅನುಕೂಲವಿಲ್ಲದೆಡೆಗಳಲ್ಲಿನ ವಾಸ್ತವ್ಯ ಹಾಗೂ ಅನುಕೂಲವಿದ್ದರೂ ಟೈಮೂ ಪುರುಸೊತ್ತೂ ಇಲ್ಲದ ಅನಿವಾರ್ಯತೆಯನ್ನು ಹೊರತುಪಡಿಸಿದರೆ ನಾನು ಜಾಲಾಡುವ ಕನ್ನಡ ಸೈಟುಗಳಲ್ಲಿ ಸಂಪದವೂ ಒಂದು.
ಒಮ್ಮೊಮ್ಮೆಯಂತೂ ಯಾಕಾದರೂ ಈ ಕೊಚ್ಚೆಯಲ್ಲಿ ಕಾಲಿಟ್ಟೆನೋ ಅನ್ನಿಸಿದ್ದೂ ಇದೆ.
ಆದರೆ ಕೆಲವು ಸಜ್ಜನರು ಒಳ್ಳೊಳ್ಳೇ ಚರ್ಚೆಗಳಲ್ಲಿ ಪಾಲ್ಗೊಳ್ಳುವುದೇ, ’ಕೆಲವಂ ಸಜ್ಜನ ಸಂಗದಿಂದಲರಿಯಲ್ . .’ ಎಂಬಂತೆ ಸಮಾಧಾನ ತರುವ ಸಂಗತಿ.
ಪ್ರೀತಿಯಿಂದ
ಸಿ ಮರಿಜೋಸೆಫ್
Rating
Comments
ಉ: ಹೀಗೇ ಸುಮ್ಮನೆ . .
In reply to ಉ: ಹೀಗೇ ಸುಮ್ಮನೆ . . by anil.ramesh
ಉ: ಹೀಗೇ ಸುಮ್ಮನೆ . .