ಹೀಗೊಂದು ಚುಟುಕ! By srinivasps on Tue, 11/25/2008 - 00:26 ಬರೆಯಲೆಂದು ಕುಳಿತಾಗ, ತಲೆಯಿಂದ ಇಳಿಯದು... ಕೈಲಿ ಸಣ್ಣ ತುಂಡು ಇಲ್ಲದಿದ್ದಾಗ, ತಲೆಯಲ್ಲಿ ಫಟ್ಟನೆ ಹೊಳೆದು - ಹಾರಿಹೋಗುವುದಲ್ಲ, ಹಾಳು ಚುಟುಕ! --ಶ್ರೀ Rating Select ratingGive it 1/5Give it 2/5Give it 3/5Give it 4/5Give it 5/5 No votes yet