ಹುಟ್ಟು-ಸಾವು. By ahoratra on Tue, 06/20/2006 - 09:56 ಹುಟ್ಟು-ಸಾವು. ಹುಟ್ಟು ಹುಟ್ಟುವುದು ಸಾವಿನಿಂದ,ಸಾವು ಸಾಯುವುದು ಹುಟ್ಟಿನಿಂದ,ಹುಟ್ಟು ಸಾಯುವುದು ಸಾವಿನಲ್ಲಿ,ಸಾವು ಹುಟ್ಟುವುದು ಹುಟ್ಟಿನಲ್ಲಿ,ಹುಟ್ಟು-ಸಾವಿನ ಹುಟ್ಟು ಆಸಕ್ತಿ,ಹುಟ್ಟು-ಸಾವಿನ ಸಾವು ಮುಕ್ತಿ. [ಅಹೋರಾತ] Rating Select ratingGive it 1/5Give it 2/5Give it 3/5Give it 4/5Give it 5/5 No votes yet Comments Submitted by hariharapurasridhar Tue, 06/16/2009 - 08:25 ಲೇಖಕರ ಪ್ರೊಫೈಲ್ ನೋಡಿ, ಉಪಯೋಗ ವಾಗಬಹುದು Log in or register to post comments
Submitted by hariharapurasridhar Tue, 06/16/2009 - 08:25 ಲೇಖಕರ ಪ್ರೊಫೈಲ್ ನೋಡಿ, ಉಪಯೋಗ ವಾಗಬಹುದು Log in or register to post comments
Comments
ಲೇಖಕರ ಪ್ರೊಫೈಲ್ ನೋಡಿ, ಉಪಯೋಗ ವಾಗಬಹುದು