ಹೈವೇ= ಕಿರುಸಿನೆಮಾ
ಆತ್ಮೀಯರೇ,
ನನ್ನ ಮೊದಲ ಕಿರುಸಿನೆಮಾಗೆ ಸಿಕ್ಕ ಪ್ರತಿಕ್ರಿಯೆಯಿಂದ ಹುರಿದುಂಬಿತನಾಗಿ ಮಾಡಿದ ಎರಡನೇ ಪ್ರಯತ್ನ ಈ ಹೈವೇ.
https://www.youtube.com/watch?v=cIRxOtcnvD4
ನೋಡಿ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ.
ಧನ್ಯವಾದಗಳು
ಜಯಂತ್ ರಾಮಾಚಾರ್
Rating
ಆತ್ಮೀಯರೇ,
ನನ್ನ ಮೊದಲ ಕಿರುಸಿನೆಮಾಗೆ ಸಿಕ್ಕ ಪ್ರತಿಕ್ರಿಯೆಯಿಂದ ಹುರಿದುಂಬಿತನಾಗಿ ಮಾಡಿದ ಎರಡನೇ ಪ್ರಯತ್ನ ಈ ಹೈವೇ.
https://www.youtube.com/watch?v=cIRxOtcnvD4
ನೋಡಿ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ.
ಧನ್ಯವಾದಗಳು
ಜಯಂತ್ ರಾಮಾಚಾರ್
Comments
ಉ: ಹೈವೇ= ಕಿರುಸಿನೆಮಾ
ಚೆನ್ನಾಗಿದೆ ಜಯಂತ್
ಕ್ಯಾಮರ ವೊರ್ಕ್ ಕಳೆದ ಬಾರಿಗಿಂತ ಚೆನ್ನಾಗಿ ಬಂದಿದೆ !
ಹಾಗೆ ಮೊದಲ ಹೆಣ್ಣು ದೆವ್ವ
ಉಸಿರು ನಿಂತು ಹೋಯಿತು ಎಂದು ಹೇಳಿದಾಗ
ಅವನು ಓಡುವಾಗ
ಅವಳು ದೆವ್ವದ ನಗೆ ನಕ್ಕಿದರೆ ಚೆನ್ನಾಗಿರೋದು !
ಚೆನ್ನಾಗಿ ಬಂದಿದೆ
In reply to ಉ: ಹೈವೇ= ಕಿರುಸಿನೆಮಾ by partha1059
ಉ: ಹೈವೇ= ಕಿರುಸಿನೆಮಾ
+1
ಉ: ಹೈವೇ= ಕಿರುಸಿನೆಮಾ
ಪಾರ್ಥಸಾರಥಿ ಮತ್ತು ಕವಿಗಳೇ ನಿಮ್ಮ ಮೆಚ್ಚುಗೆಗೆ ಅನಂತ ಧನ್ಯವಾದಗಳು