ಹೈವೇ= ಕಿರುಸಿನೆಮಾ

ಹೈವೇ= ಕಿರುಸಿನೆಮಾ

ಆತ್ಮೀಯರೇ,

ನನ್ನ‌ ಮೊದಲ‌ ಕಿರುಸಿನೆಮಾಗೆ ಸಿಕ್ಕ‌ ಪ್ರತಿಕ್ರಿಯೆಯಿಂದ‌ ಹುರಿದುಂಬಿತನಾಗಿ ಮಾಡಿದ‌ ಎರಡನೇ ಪ್ರಯತ್ನ‌ ಈ ಹೈವೇ.

https://www.youtube.com/watch?v=cIRxOtcnvD4

ನೋಡಿ ನಿಮ್ಮ‌ ಅಭಿಪ್ರಾಯಗಳನ್ನು ತಿಳಿಸಿ.

ಧನ್ಯವಾದಗಳು

ಜಯಂತ್ ರಾಮಾಚಾರ್

 

Rating
No votes yet

Comments

Submitted by partha1059 Thu, 03/06/2014 - 16:49

ಚೆನ್ನಾಗಿದೆ ಜಯಂತ್
ಕ್ಯಾಮರ‌ ವೊರ್ಕ್ ಕಳೆದ‌ ಬಾರಿಗಿಂತ‌ ಚೆನ್ನಾಗಿ ಬಂದಿದೆ !
ಹಾಗೆ ಮೊದಲ‌ ಹೆಣ್ಣು ದೆವ್ವ‌
ಉಸಿರು ನಿಂತು ಹೋಯಿತು ಎಂದು ಹೇಳಿದಾಗ‌
ಅವನು ಓಡುವಾಗ‌
ಅವಳು ದೆವ್ವದ‌ ನಗೆ ನಕ್ಕಿದರೆ ಚೆನ್ನಾಗಿರೋದು !
ಚೆನ್ನಾಗಿ ಬಂದಿದೆ