ಹೊಟ್ಟೆಪಾಡಿಗೆ

ಹೊಟ್ಟೆಪಾಡಿಗೆ

ಬಡದ್ಯಾಡತಿನೀ ನನ್ನ ಹೊಟ್ಟೆಪಾಡಿಗೆ
ನನ್ನ ಹೊಟ್ಟೆ ತೊಂಬಿದಮ್ಯಾಲ
ನನ್ನ ಮಕ್ಕಳ ಹೊಟ್ಟೆಪಾಡಿಗೆ
ಅವರ ಹೊಟ್ಟೆ ತೊಂಬಿದಮ್ಯಾಲ ಮುಂದಿನ ಪೀಳಿಗೆ.......

ಆಸೆಗೆ ಇಲ್ಲ ಯಾವತ್ತು ಕೊನೆ.
ನೀ ಇರಬೇಕು ಇದಷ್ಟರಲ್ಲಿ ಸುಮ್ಮನೆ
ಎಂದಿಗೂ ನೀ ನೆನೆಯ ಬೇಕು ಆ ದೇವರನ್ನೇ
Rating
No votes yet

Comments