’ಹಂಟಿಂಗ್ಟನ್ ಪೆಸಿಫಿಕ್ ಕಡಲತೀರ’ !

’ಹಂಟಿಂಗ್ಟನ್ ಪೆಸಿಫಿಕ್ ಕಡಲತೀರ’ !

ಹಂಟಿಂಗ್ಟನ್ ನಗರ ಹಾಗೂ ಬೀಚ್, ದಕ್ಷಿಣ ಕ್ಯಾಲಿಫೋರ್ನಿಯದ ಲಾಸ್ ಎಂಜಲೀಸ್ ನಗರಕ್ಕೆ ಹತ್ತಿರ. ಕೇವಲ ೪೦ ಮೈಲಿ. ಇಲ್ಲಿಂದ ಅರೇಂಜ್ ಕೌಂಟಿಯ ಜಾಗಗಳಿಗೆಲ್ಲಾ ಸಂಪರ್ಕ ಕಲ್ಪಿಸುತ್ತದೆ. ಲಾಂಗ್ ಬೀಚ್ ಗೂ ಹತ್ತಿರ. ಅಂತರಾಷ್ಟ್ರೀಯವಾಗಿ, ’Surfing City,’ ಯೆಂದು ಕರೆಸಿಕೊಳ್ಳುವ ಹಂಟಿಂಗ್ಟನ್ ನಗರದ, ೮ ಮೈಲಿ ಉದ್ದದ, ಮಧ್ಯೆ ಎಲ್ಲೂ ಮುಕ್ಕಾಗದ, ಕಡಲತೀರ, Jogging, Biking, Swimming, rollerblade, Professional Sports ಗಳಿಗೆ ವಿಶೇಷವಾಗಿ ಹೇಳಿಮಾಡಿಸಿ ತಯಾರಿಸಿದಜಾಗ. ಇಲ್ಲಿ ನಡೆಯುವ ಆಟ, ಸ್ಪರ್ಧೆಗಳು :

1. US Open of Surfing,

2. AVP Pro Beach Volleyball, & The Surfing City,

3. USA Marathon,

ಹಂಟಿಂಗ್ಟನ್ ನಗರದಲ್ಲಿ , ಅನೇಕ ಲೈಬ್ರೆರಿಗಳು, ಮ್ಯೂಸಿಯೆಮ್ ಗಳು, ೫, City High School ಗಳು, ೩೫ ಪ್ರಾಥಮಿಕ ಶಾಲೆಗಳು, Golden West Community College, ಇವೆ. ಹತ್ತಿರದಲ್ಲೇ, UC Irvine, Cal State Long Beach, Cal State Fullertone, ಇತ್ಯಾದಿಗಳಿವೆ.

ಅದೇನು ಶುಚಿತ್ವ, ಶುದ್ಧತೆ, ಸಂದರ್ಯಪ್ರಜ್ಞೆ, ಅವನ್ನು ಸದಾ ಕಾಯ್ದಿಡುವ ಮನೋಧರ್ಮ ! ಇವೇ ಯಶಸ್ವೀ ಅಮೆರಿಕನ್ ಜನಜೀವನದ ರಹಸ್ಯಗಳು. ಅವುಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ.... ! ! ಇದೊಂದು ಮಿಲಿಯನ್ ಡಾಲರ್ ಪ್ರಶ್ನೆ. ಸುಮಾರು ೧೯೫,೦೦೦ ಜನರಿರುವ ಹಂಟಿಂಗ್ಟನ್ ನಲ್ಲಿ, ಸೂರ್ಯನ ಬೆಳಕುಧಾರಾಳ. ಇವು ಪಶ್ಚಿಮದ ಜನರಿಗೆ ಸಿಕ್ಕಾಗ, ಅವರಿಗಾಗುವ ಆನಂದ ಅಪಾರ !

(OC) ಆರೇಂಜ್ ಕೌಂಟಿಯಲ್ಲಿ ಹಲವಾರು ಒಳ್ಳೆಯ ಬೀಚ್ ಗಳಿವೆ :

* Laguna ಬೀಚ್

* Newport ಬೀಚ್

* Seal ಬೀಚ್

* Sunset ಬೀಚ್

* Thounds steps ಬೀಚ್

* Table Rock ಬೀಚ್

* Dane Point ಬೀಚ್

* Dohney State ಬೀಚ್

* San Onefire State ಬೀಚ್

-ಚಿತ್ರ, ನನ್ನ ಸಂಗ್ರಹದಿಂದ.

Rating
No votes yet