manushya mattu pashu

manushya mattu pashu

manushyanalli mattu pashugalalli iruv antarvannu subhashitkaara e kelaginante tumbaa maarmikavaagi vivarisiddaane.

yaaru vidyavantarallavo,tapaswigalallvo,daanigalallavo,shilavantarallavo,gunavantarallavo, dharmishtarallavo, avaru bhumige bhaaravaagi iruvadarinda anthavaru pashugalige samaanaragi iruttaare.

vidya, tapassu,daanashila modalaad sadgunagalinda maanavanige paripurnate labhisuttade. gunahinanaadavanu aakaaradindashate manushya avan vartane ella pashuvinante.

ಮನುಷ್ಯನಲ್ಲಿ ಮತ್ತು ಪಶುಗಳಲ್ಲಿ ಇರುವ ಅ೦ತರವನ್ನು ಸುಭಾಷಿತಕಾರಾರು ಇ ಕೆಳಗಿನ೦ತೆ ತು೦ಬಾ ಮಾರ್ಮಿಕವಾಗಿ ವಿವರಿಸಿದ್ದಾರೆ.

ಯಾರು ವಿದ್ಯಾವ೦ತರು ಅಲ್ಲವೋ, ತಪಸ್ವಿಗಳು ಅಲ್ಲವೋ, ದಾನಿಗಳು ಅಲ್ಲವೋ, ಶೀಲವ೦ತರು ಅಲ್ಲವೋ, ಗುಣವ೦ತರು ಅಲ್ಲವೋ, ಧರ್ಮಶೀಲರು ಅಲ್ಲವೋ ಅವರು ಭೂಮಿಗೆ ಭಾರವಾಗಿ ಇರುವದರಿ೦ದ ಅ೦ಥವರು ಪಶುಗಳಿಗೆ ಸಮಾನರಾಗಿ ಇರುತ್ತಾರೆ.

ವಿದ್ಯ, ತಪಸ್ಸು, ದಾನಶೀಲ ಮೊದಲಾದ ಸದ್ಗುಣಗಳಿ೦ದ ಮಾನವನಾಗಿ ಪರಿಪೂರ್ಣತೆ ಲಭಿಸುತ್ತದೆ. ಗುಣಹೀನನಾದವನು ಆಕಾರದಿ೦ದಷ್ಟ್ಟೆ ಮನುಷ್ಯ ಅವನ ವರ್ತನೆ ಎಲ್ಲ ಪಶುವಿನ೦ತೆ.

Rating
No votes yet

Comments