sampada blogs?

0
namaskara,


  • matte nimma HELP vibhAga'dalli ellAdru unicode baLasi kannada type maDod hege aMta tiLstira dayviTTu?

  • tuMba oLLe kelsa neevu mADtirodu - nAne ee tarada oMdu aMtarjAla tANa shuru mADbeku aMta bahaLa AkAMkshe ittu, ashTral neeve maDidira. mattomme nanna tuMbu hrudaya abhinaMdanegaLu yaar-yaar idara hiMde idaro avrgella! 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಈ ಬ್ಲಾಗ್ ಬೇರೆಯ ಬ್ಲಾಗ್ ಗಳ ತರಹದ್ದೆ, ಆದರೆ ಸಂಪದ - ಲಾಭದ ಉದ್ದೇಶವಿಲ್ಲದಂತೆ ಪ್ರಾರಂಭಿಸಿರುವ ಒಂದು ಉಪಕ್ರಮ. ಪ್ರತಿಯೊಬ್ಬ ಸದಸ್ಯರಿಗೂ http://user.sampada.... ಎಂಬ ಸಬ್ ಡೊಮೈನ್ ಕೊಡಲು ಮತ್ತಷ್ಟು ಹಣ ಖರ್ಚಾಗುತ್ತದಾದ್ದರಿಂದ ಎಲ್ಲರಿಗೂ ಇದನ್ನು ಸದ್ಯಕ್ಕೆ ಲಭ್ಯವಾಗಿರಿಸಿಲ್ಲ. ಸದ್ಯಕ್ಕೆ ದೇಣಿಗೆ ನೀಡಿದವರಿಗೆ ಮಾತ್ರ ಸಬ್ ಡೊಮೈನ್ ಒಂದನ್ನು ನೀಡಲಾಗುತ್ತಿದೆ. ಮುಂದೊಮ್ಮೆ ಹಣದ ಅನುಕೂಲವಾದಂತೆ ಈ ಸೌಲಭ್ಯವನ್ನು ಎಲ್ಲರಿಗೂ ಒದಗಿಸಲು ಪ್ರಯತ್ನಿಸುವೆವು. *** 'ಸಹಾಯ' ಪುಟ ಅಥವಾ 'ಹೆಲ್ಪ್ ವಿಭಾಗ' ಗಳನ್ನು ಸೇರಿಸುತ್ತಿರುವೆವು. ಇಲ್ಲೊಂದು comprehensive document ಇರುವುದು, ನೋಡಿ: http://kn.wikipedia....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

[:http://sampada.net/node/53|FAQ] ಸೇರಿಸಿಯಾಗಿದೆ... ಒಮ್ಮೆ ನೋಡಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತುಂಬ ಧನ್ಯವಾದಗಳು hp.. ನಾನ್ಗು mostly ಬೇಕಾಗ್ಬೌದು ಆ sub-domain.... ಯಾವ್ದುಕ್ಕು ನಿಮ್ಗೆ ತಿಳ್ಸ್ತಿನಿ... ಸಕ್ಕತಗ್ ಬೆಳಿತಿದೆ ಸಂಪದ... ಹೀಗೆ ಬೆಳ್ಸಿ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.