ಏನೋ ಬರೆಯಲು ಹೋಗಿ ಏನೋ ಆದ ಒಂದು ಚುಟುಕು :-)

ಏನೋ ಬರೆಯಲು ಹೋಗಿ ಏನೋ ಆದ ಒಂದು ಚುಟುಕು :-)

ನಾನು ಸುರಿಸಿದ ಬೆವರು,

ನಿನಗೆ ಬರೀ ಉಪ್ಪು ನೀರಾಗಿ ಕಂಡಿತಾ?

ಆದರೇನಂತೆ; ನಿನ್ನ ನೆತ್ತರು

ನನಗೆ ಬೀಟ್ರೂಟ್ ಸಾರಲ್ಲ ಖಂಡಿತಾ. :-)

Rating
No votes yet

Comments