ಬಲು ವಿಚಿತ್ರ ಈ ಬದುಕಿನ ದಾರಿ
ಬದುಕಿನ ದಾರಿಯಲಿ
ನಾ ನಡೆದ ಹಾದಿಯಲಿ
ಜರಗಿದ್ದೆಲ್ಲವು
ಬಲು ವಿಚಿತ್ರ ಸತ್ಯ
ನಾನು ಎದೆ ಉಬ್ಬಿಸಿ ತಲೆ ಎತ್ತಿ
ವಿಶ್ವಾಸದೆ ಬೀಗಿ ನಡೆವಾಗ
ಕಾಲು ಜಾರಿ ಮುಖವಡಿ ಬಿದ್ದಿದ್ದೆ
ದಾರಿ ಕಾಣದೇ ಗಮ್ಯ ಸಿಗದೇ
ತಡವರಿಸುವಾಗ ಗಮ್ಯವೇ
ದೊರಕಿತ್ತು
ಅನಾಯಾಸವಾಗಿ
ನನ್ನವರು, ಬಲು ಆತ್ಮೀಯರು
ನೋವೇ ತಿನ್ನಿಸಿದರು
ಕಣ್ಣೀರ ಕೋಡಿ ಹರಿಸಿದರು
ಆದರೆ ನನ್ನ ಸಂತೈಸಿ
ಮೈದಡವಿ ಕೈಹಿಡಿದು
ನಡೆಸಿ ಆಸರೆಯಾದವರು
ಬರೇ ಅಪರಿಚಿತರು
ಬಲು ವಿಚಿತ್ರ
ಈ ಬದುಕಿನ ದಾರಿ
ಇಲ್ಲಿ ಅನಿರೀಕ್ಷಿತಗಳೇ
ಸಲೀಸಾಗಿ ನಡೆದವು
ನಿರೀಕ್ಷೆಯಂತೆ
Rating
Comments
ಉ: ಬಲು ವಿಚಿತ್ರ ಈ ಬದುಕಿನ ದಾರಿ
In reply to ಉ: ಬಲು ವಿಚಿತ್ರ ಈ ಬದುಕಿನ ದಾರಿ by asuhegde
ಉ: ಬಲು ವಿಚಿತ್ರ ಈ ಬದುಕಿನ ದಾರಿ
ಉ: ಬಲು ವಿಚಿತ್ರ ಈ ಬದುಕಿನ ದಾರಿ
In reply to ಉ: ಬಲು ವಿಚಿತ್ರ ಈ ಬದುಕಿನ ದಾರಿ by ವೆ೦ಕಟೇಶಮೂರ್ತಿ…
ಉ: ಬಲು ವಿಚಿತ್ರ ಈ ಬದುಕಿನ ದಾರಿ
ಉ: ಬಲು ವಿಚಿತ್ರ ಈ ಬದುಕಿನ ದಾರಿ
In reply to ಉ: ಬಲು ವಿಚಿತ್ರ ಈ ಬದುಕಿನ ದಾರಿ by Harish Athreya
ಉ: ಬಲು ವಿಚಿತ್ರ ಈ ಬದುಕಿನ ದಾರಿ
ಉ: ಬಲು ವಿಚಿತ್ರ ಈ ಬದುಕಿನ ದಾರಿ
ಉ: ಬಲು ವಿಚಿತ್ರ ಈ ಬದುಕಿನ ದಾರಿ
ಉ: ಬಲು ವಿಚಿತ್ರ ಈ ಬದುಕಿನ ದಾರಿ
ಉ: ಬಲು ವಿಚಿತ್ರ ಈ ಬದುಕಿನ ದಾರಿ
ಉ: ಬಲು ವಿಚಿತ್ರ ಈ ಬದುಕಿನ ದಾರಿ
In reply to ಉ: ಬಲು ವಿಚಿತ್ರ ಈ ಬದುಕಿನ ದಾರಿ by Shrikantkalkoti
ಉ: ಬಲು ವಿಚಿತ್ರ ಈ ಬದುಕಿನ ದಾರಿ