ಧನ್ಯವಾದದ ಮಾತಾಡಬೇಡ, ಬಿಡು!
ವಿಶೇಷ ವ್ಯಕ್ತಿಗಳೊಂದಿಗೇ ನನ್ನ ಸ್ನೇಹ ಆಗುವುದಲ್ಲ
ನನ್ನ ಸ್ನೇಹಗಳಿಸಿ ವಿಶೇಷ ವ್ಯಕ್ತಿಗಳಾಗುವರೆಲ್ಲಾ
ನೀನೂ ಜನಿಸಿದ್ದೆ ಸಾಮಾನ್ಯ ವ್ಯಕ್ತಿಯಾಗಿ
ವಿಶೇಷ ವ್ಯಕ್ತಿಯಾದೆ ನನ್ನ ಸ್ನೇಹಿತೆಯಾಗಿ
ಈಗ ಧನ್ಯವಾದದ ಮಾತಾಡಬೇಡ ಬಿಡು
ನನಗೋ ಇದು ಮಾಮೂಲು ನೀ ನೋಡು!
*****
ಆತ್ರಾಡಿ ಸುರೇಶ ಹೆಗ್ಡೆ
Rating
Comments
ಉ: ಧನ್ಯವಾದದ ಮಾತಾಡಬೇಡ, ಬಿಡು!
In reply to ಉ: ಧನ್ಯವಾದದ ಮಾತಾಡಬೇಡ, ಬಿಡು! by kavinagaraj
ಉ: ಧನ್ಯವಾದದ ಮಾತಾಡಬೇಡ, ಬಿಡು!
ಉ: ಧನ್ಯವಾದದ ಮಾತಾಡಬೇಡ, ಬಿಡು!
In reply to ಉ: ಧನ್ಯವಾದದ ಮಾತಾಡಬೇಡ, ಬಿಡು! by malathi shimoga
ಉ: ಧನ್ಯವಾದದ ಮಾತಾಡಬೇಡ, ಬಿಡು!
In reply to ಉ: ಧನ್ಯವಾದದ ಮಾತಾಡಬೇಡ, ಬಿಡು! by asuhegde
ಉ: ಧನ್ಯವಾದದ ಮಾತಾಡಬೇಡ, ಬಿಡು!