ಕನ್ನಡದ ಮಾನ citehr.com nalli ಹೀಗೆ ಹರಾಜಾಗಿದೆ ನೋಡಿ

ಕನ್ನಡದ ಮಾನ citehr.com nalli ಹೀಗೆ ಹರಾಜಾಗಿದೆ ನೋಡಿ

ಇವತ್ತು kannada  ಅಂತ citehr nalli ಹುಡುಕ್ತಾ ಇದ್ದಾಗ ಸಿಕ್ಕ ಮಾಹಿತಿ ಅಥವ ಕೊಂಡಿ


http://www.citehr.com/103381-about-kannada.html  ಈ ಲೇಖನಕ್ಕೆ ಬಂದ ಕಾಮೆಂಟ್ಸ್ ನೋಡಿ


ಕೆಲವರು   bull shilt ಅದೂ ಇದೂ ಅಂತ ಕನ್ನಡಾನ ಮತ್ತೆ  ಕನ್ನಡಿಗರನ್ನ ಅವಹೇಳನ ಮಾಡ್ತಾ ಇದ್ದರೆ ಮತ್ಯಾರೋ ತಿವಾರಿ ಎನ್ನುವವರು ಇಡೀ ದಕ್ಷಿಣ ಕನ್ನಡದವರನ್ನ ಲುಂಗಿವಾಲಾಗಳು ಎಂದು ಅಣಕಿಸಿದ್ದಾರೆ


ಜೊತೆಗೆ  ತಮಿಳು ತೆಲಗು  ಬೆಳವಣಿಗೆಯ ನಂತರ ಸುಮಾರು ೧೧ ನೇ ಶತಮಾನದಲ್ಲಿ ಕನ್ನಡ ಬೆಳವಣಿಗೆಯಾಯ್ತು   ಅವುಗಳ mixture ಕನ್ನಡ ಎಂಬ ಮಾಹಿತಿಯನ್ನ ನಮಗೇ ಕೊಟ್ಟಿದ್ದಾರೆ


ಆದರೆ


ವಿಕಿಪೀಡಿಯಾದಲ್ಲಿನ ಪ್ರಕಾರ


"


  • ಪೂರ್ವದ ಹಳಗನ್ನಡ ಅನಿಶ್ಚಿತ ಪ್ರಾರಂಭದಿಂದ ೭ನೆಯ ಶತಮಾನದವರೆಗೆ

  • ಹಳಗನ್ನಡ ೭ ರಿಂದ ೧೨ ನೆಯ ಶತಮಾನದವರೆಗೆ

  • "


    ಯಾವುದು ನಿಜ?


     


    ಈ ಚರ್ಚೆ  ನಡೆದದ್ದು 2007ರಲ್ಲಿ ಆದರೂ ಪ್ರಸ್ತುತತೆ ಈಗಲೂ ಇದೆ


     


    ಭಾಷೆಯೊಂದರ ಮೇಲೆ ಇಷ್ಟೆಲ್ಲಾ  ಹಲ್ಲೆ ನಡೆದಿದ್ದರೂ ಆ ಅವಹೇಳನಕಾರಿ ಕಾಮೆಂಟ್ ಗಳನ್ನು  ಕತ್ತರಿಸುವ ಮನಸು ಮಾಡರೇಟರ್ಸ್‍ಗೆ ಬರದಿದುದ್ದು ಆಶ್ಚರ್ಯ


     


     ಕೆಲವು ಕಾಮೆಂಟ್ಸ್


    This forum is not meant for fenetics like you. Please understand Kannada is not a language by itself. It is just a derivative and there is nothing in kannada that you have to be so proud of.


    Rating
    No votes yet

    Comments