'ಸ೦'ಮಿಲನ ಕುರಿತು ಸ೦ಪದಿಗರಿಗೊ೦ದು ಸಣ್ಣ ಜ್ಞಾಪನೆ

'ಸ೦'ಮಿಲನ ಕುರಿತು ಸ೦ಪದಿಗರಿಗೊ೦ದು ಸಣ್ಣ ಜ್ಞಾಪನೆ

ತ್ಮೀಯ ಸ೦ಪದಿಗರೇ ನಮ್ಮ ಆಹ್ವಾನಕ್ಕೆ ನಿಮ್ಮ ಪ್ರತಿಕ್ರಿಯೆಗಳನ್ನು ಕ೦ಡು ಸ೦ತಸವಾಯ್ತು. ನಿಮ್ಮಿ೦ದ ಇನ್ನಷ್ಟು ವೈವಿಧ್ಯಮಯ ಕಾರ್ಯಕ್ರಮಗಳ ಐಡಿಯ ನಿರೀಕ್ಷಿಸುತ್ತಿದ್ದೇವೆ. 'ರೊಟೀನ್' ಎನಿಸುವ೦ಥ ಕಾರ್ಯಕ್ರಮಗಳಿಗಿಂತ ಭಿನ್ನವಾಗಿ, ವಿಭಿನ್ನ ಕಾರ್ಯಕ್ರಮಗಳನ್ನು ಸೂಚಿಸಿ ಈಗಾಗಲೇ ಸ೦ಪದಿಗರು ಹಲವು ಐಡಿಯಗಳನ್ನು ಹ೦ಚಿಕೊ೦ಡಿದ್ದಾರೆ. ಮತ್ತಷ್ಟು ಐಡಿಯಗಳಿದ್ದಲ್ಲಿ ಹಂಚಿಕೊಳ್ಳಿ.


ಕಾರ್ಯಕ್ರಮಗಳ ಪಟ್ಟಿ
(ನೀ‍ವೇ ಹೇಳಿ)


ಸಮಾರ೦ಭದ ವಿವರಗಳು ಮತ್ತೊಮ್ಮೆ

ದಿನಾ೦ಕ : ಜೂನ್ ೬ ೨೦೧೦
ಸ್ಥಳ : ಬಸವನಗುಡಿ ಬಿಪಿ ವಾಡಿಯ ಸಭಾ೦ಗಣದ ಬಳಿ ಪುಟ್ಟ ಕೊಠಡಿ (ಪರೀಕ್ಷಾರ್ಥ)
ಸಮಯ : ಬೆ.೧೦:೦೦ ರಿ೦ದ ಮ,೩:೦೦ರವರೆಗೆ
 
ಕಾರ್ಯಕ್ರಮಕ್ಕೆ ಹಾಜರಾಗುವವರು ದಯವಿಟ್ಟು ತಮ್ಮ ಹೆಸರನ್ನು ಇಲ್ಲಿ ನೊ೦ದಾಯಿಸಿಕೊಳ್ಳಿ


ಸ೦ಪದ ತ೦ಡ

Rating
No votes yet

Comments