ನನ್ನ Company

ನನ್ನ Company

ಓ ನನ್ನ ಅರಗಿಣಿ
ಚಿನ್ನದ ಗಣಿ, ಕೋಗಿಲೆ ಧ್ವನಿ
ಸುಃಖ-ದುಃಖಗಳು ಮುಂಜಾನೆಯ ಇಬ್ಬನಿ
ನಿನಗಿರಲು ನನ್ನ Company
ಯಾಕೆ ಸುರಿಸುತ್ತಿರುವೆ ಕಂಬನಿ ?

Rating
No votes yet

Comments