ರಿಸೆಷನ್
ಇಲ್ಲ, ಅನ್ನುವ ಹಾಗೇ ಇಲ್ಲ
ಅವರಿಂದಲೇ ತಾನೆ ದೀಪ ಉರಿಯುವುದು,
ನಮ್ಮ ಅರೆ ಹೊಟ್ಟೆ ತುಂಬುವುದು,
ಅದೇ ರಿಷೆಷನ್
ನಮ್ಮ ಗಳಿಕೆ ಅರ್ಧವಾದರೇನು
ಬಂತಲ್ಲ ಬಿ ಎಮ್ ಡಬ್ಲ್ಯು ಕಾರು
ಹೊಸ ಬಂಗ್ಲೆ ಅವರಿಗೆ
ನಮ್ಗೆನ್ ಸರ್
ಒಂದೊತ್ತು ಉಂಡರೆ
ಕಮ್ಮಿಏನಾಗಲ್ಲ,
ಉಪವಾಸ ಇದ್ದರೇ
ನಷ್ಟ ಏನಿಲ್ಲ
ಇದ್ದದ್ದೇ
ಅಭ್ಯಾಸ
ಮೊದಲಿಂದ್ಲೂ
ಘಂಟೆ ತಡವಾದರೆ
ದಿನದ ಕಡಿತ
ಅವರ ಕುಡಿತಕ್ಕೆ
ನಮ್ಮ ದುಡಿತ
ಶೋಷಣೆ ಅಲ್ಲ ಇದು
ಅವರ ಕವಣೆ
ನಮ್ಮ ಬವಣೆ
Rating
Comments
ಉ: ರಿಷೆಷನ್
In reply to ಉ: ರಿಷೆಷನ್ by pavithrabp
ಉ: ರಿಷೆಷನ್
ಉ: ರಿಷೆಷನ್
In reply to ಉ: ರಿಷೆಷನ್ by santhosh_87
ಉ: ರಿಷೆಷನ್
ಉ: ರಿಷೆಷನ್
In reply to ಉ: ರಿಷೆಷನ್ by ksraghavendranavada
ಉ: ರಿಷೆಷನ್
ಉ: ರಿಷೆಷನ್
In reply to ಉ: ರಿಷೆಷನ್ by jnanamurthy
ಉ: ರಿಷೆಷನ್
ಉ: ರಿಷೆಷನ್
In reply to ಉ: ರಿಷೆಷನ್ by manju787
ಉ: ರಿಷೆಷನ್
ಉ: ರಿಷೆಷನ್
In reply to ಉ: ರಿಷೆಷನ್ by kavinagaraj
ಉ: ರಿಷೆಷನ್