ಹೊಂದಾಣಿಕೆಯೇ ಜೀವನ -ವ್ಯಕ್ತಿತ್ವ ವಿಕಾಸ ಮಾಲಿಕೆಯ ಎರಡನೇ ಕಂತು
ಶ್ರೀಯುತ ವಿಶ್ವೇಶ್ವರ ಭಟ್ ರ ಇಂದಿನ ವಿಜಯ ಕರ್ನಾಟಕ ಪತ್ರಿಕೆಯನ್ನೂ ದಯವಿಟ್ಟೂ ಓದಿ .
ಕುಟುಂಬ ಸದಾ ಆನಂದಮಯ ವಾಗಿರಲು ಒಂದು ವಿಶ್ಲೇಷಣೆ .
ಇಂದಿನ ಪೀಳಿಗೆ ಇದರ ತಾತ್ಪರ್ಯ ತಿಳಿದು ಕೊಳ್ಳುವುದು ಬಹಳ ಮುಖ್ಯ .
ಇದು ವ್ಯಕ್ತಿತ್ವ ವಿಕಾಸದ ಮೊದಲನೇ ಪಾಟ.
ಮನೆಯಲ್ಲಿ ಗಂಡ ಹೆಂಡತಿಯರ ನಡುವೆ ವಿರಸ ,ಅತ್ತೆ ಸೊಸೆಯಂದಿರ ಜಗಳ ,
ಮಗಳು ಮಾವಂದಿರ ನಡುವೆ ವೈಮನಸ್ಸು ದೂರ ಮಾಡುವ ದಿವ್ಯೌಷಧ.
ಜಗಳಗಳೂ ಕೋರ್ಟ್ ಮೆಟ್ಟಿಲು ಹತ್ತಿಸುವುದನ್ನು ತಪ್ಪಿಸುವ ಸುಲಭ ಮಾರ್ಗ ವಾಗಿದೆ .
ತಣಿದ ನೀರನ್ನು ಇನ್ನೂ ತಣಿಸಿ ಕುಡಿಯಿರಿ ಎಂದು ಮನೆಯಲ್ಲಿ ಗುರು ಹಿರಿಯರು ಹೇಳಿದ್ದನ್ನು ಕೇಳಿರ ಬಹುದು .
ಸಿಟ್ಟು ಬಂದಾಗ ಒಂದರಿಂದ ನೂರರ ತನಕ ಎಣಿಸು ಎನ್ನುತ್ತಾರೆ .
ಇದು ಗಣಿತದ ಪಾಟ ವಾಗದೆ ಜೀವನ ನಡೆಸುವ ಹಿತೋಕ್ತಿ ಯಾಗಿದೆ .
ವಿವಾಹ ಗಳೂ ಮುರಿದು ಬೀಳುವ ಸಂಧರ್ಭ ಗಳೇ ಹೆಚ್ಚುತ್ತಿರುವ ಇ ಕಾಲದಲ್ಲಿ ಶ್ರೀಯುತ ಭಟ್ಟರ ಮಾತು ಉಪಯೋಗಿಸಿ
ಕುಟುಂಬಗಳು ಧನ್ಯರಾಗುತ್ತಾರೆ.
ಕುಟುಂಬ ನೆಮ್ಮದಿಯ ಮತ್ತು ಶಾಂತಿಯ ಬಾಳನ್ನು ಬಯ ಸುವವರು
ಒಮ್ಮೆ ಹೊಂದಾಣಿಕೆಯ ಜೀವನ ಪ್ರಯೋಗ ಪ್ರಯತ್ನಿಸಿರಿ .
ವಿವಾಹ ವಿಚ್ಹೆಧನ ಗಳ ಸಂಖ್ಯೆ ಕಡಿಮೆಯಾಗುವುದು ನಿಜ .
ಆಸ್ತಿ ,ಪಾಸ್ತಿಗಳ ಜಗಳ ಮನೆಯಲ್ಲಿ ಮಕ್ಕಳ ಅಂತರ್ ಕಲಹ ಪುನಃ ಕೋರ್ಟ್ ಕಚೇರಿ ವ್ಯಾಜ್ಯಗಳು ವರ್ಷಗಟ್ಟಲೆ ಕೊಳೆತುಹೋಗುವ
ನ್ಯಾಯಾಲಯದ ಖರ್ಚು ಕಡಿಮೆ ಮಾಡಲು ಹೊಂದಾಣಿಕೆಯ ಮಾರ್ಗ ಹಿಡಿಯಿರಿ ಕುಟುಂಬ ಸದಸ್ಯರು ಸಂತೋಷವಾಗಿರಿ .
ಇನ್ನೂ ಹೆಚ್ಚಿನ ಸನ್ನಿವೇಶಗಳ ಬಗ್ಗೆ ವಿವರಿಸುವ ಅಗತ್ಯ ನನಗೆ ಕಂಡು ಬಂದಿಲ್ಲ.
ವಾಚಕರು ಅನುಭವಿಗಳು .
ಇದರ ತಾತ್ಪರ್ಯ ಯುವಜನಾಂಗಕ್ಕೆ ಮಾರ್ಗದರ್ಶಿಯಾಗಲಿ ಎನ್ನುವುದು ನನ್ನ ಸವಿನಯ ಪ್ರಾರ್ಥನೆ ಆಗಿದೆ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ .
ಕುಂದಾಪುರ ನಾಗೇಶ್ ಪೈ .
Comments
ಉ: ಹೊಂದಾಣಿಕೆಯ ಜೀವನ - ಏಕಮುಖ ಅಲ್ಲ.
In reply to ಉ: ಹೊಂದಾಣಿಕೆಯ ಜೀವನ - ಏಕಮುಖ ಅಲ್ಲ. by asuhegde
ಉ: ಹೊಂದಾಣಿಕೆಯ ಜೀವನ - ಏಕಮುಖ ಅಲ್ಲ.
In reply to ಉ: ಹೊಂದಾಣಿಕೆಯ ಜೀವನ - ಏಕಮುಖ ಅಲ್ಲ. by knageshpai
ಉ: ಹೊಂದಾಣಿಕೆಯ ಜೀವನ - ಏಕಮುಖ ಅಲ್ಲ.