ಕನ್ನಡಿಯೊಳಗಿನ "ನೀನು"
ಕನ್ನಡಿಯೊಳಗಿನ "ನೀನು"
ಮುಸ್ಸ೦ಜೆ ಹೊತ್ತು...
ದೀಪ ಹಚ್ಚೋ ಸಮಯ,
ಸ೦ಜೆ ಕೆ೦ಪಾಗುವ ವೇಳೆಗೆ,
ಮೆಹ೦ದಿ ಕೈಗಳು
ರ೦ಗೇರಿ ಬಿಟ್ಟಿವೆ......
ಹಣೆಗೆ ಇಟ್ಟ ಬಿ೦ದಿ,
ಇಳಿಬಿಟ್ಟ ಹೆರಳು
ಕನ್ನಡಿಯೊಳು ಕಾಣುತ್ತದೆ
ನಿನ್ನದೇ ತದ್ರೊಪ...
ಸುಮ್ಮನೆ
ನನ್ನ ನೋಡಿ ನಕ್ಕ೦ತಾಗುತ್ತವೆ...
ಹಾಳು ಹಾಳು ನೆನಪುಗಳು
ಬೇಡ ಬೇಡವೆ೦ದರೂ ಮುತ್ತಿಕ್ಕಿಕೊಳ್ಳುತ್ತವೆ
ಮತ್ತೆ ಸಿಕ್ಕಿ ಹಾಕಿಕೊಳ್ಳುತ್ತವೆ
ಮು೦ಗುರುಳಲ್ಲಿ.....
ಭದ್ರವಾಗಿವೆ ನೆನಪುಗಳು
ಸೆರಗ೦ಚಲ್ಲಿ.....
ಬಿಡುವಿದ್ದಾಗ ಹೇಳು
ಬಿಡಿಸಿ ಓದಿಕೊಳ್ಳೋಣ
ಮತ್ತೆ,ಮತ್ತೆ ನಕ್ಷತ್ರಗಳನ್ನು
ಆರಿಸಿಕೊಳ್ಳೋಣ......
ಬೊಗಸೆ ತು೦ಬಾ....
ಪವಿತ್ರ ಪ್ರಶಾ೦ತ್
Rating
Comments
ಉ: ಕನ್ನಡಿಯೊಳಗಿನ "ನೀನು"
In reply to ಉ: ಕನ್ನಡಿಯೊಳಗಿನ "ನೀನು" by vasanth
ಉ: ಕನ್ನಡಿಯೊಳಗಿನ "ನೀನು"
ಉ: ಕನ್ನಡಿಯೊಳಗಿನ "ನೀನು"
In reply to ಉ: ಕನ್ನಡಿಯೊಳಗಿನ "ನೀನು" by ksraghavendranavada
ಉ: ಕನ್ನಡಿಯೊಳಗಿನ "ನೀನು"
ಉ: ಕನ್ನಡಿಯೊಳಗಿನ "ನೀನು"
In reply to ಉ: ಕನ್ನಡಿಯೊಳಗಿನ "ನೀನು" by asuhegde
ಉ: ಕನ್ನಡಿಯೊಳಗಿನ "ನೀನು"
ಉ: ಕನ್ನಡಿಯೊಳಗಿನ "ನೀನು"
In reply to ಉ: ಕನ್ನಡಿಯೊಳಗಿನ "ನೀನು" by ವೆ೦ಕಟೇಶಮೂರ್ತಿ…
ಉ: ಕನ್ನಡಿಯೊಳಗಿನ "ನೀನು"
ಉ: ಕನ್ನಡಿಯೊಳಗಿನ "ನೀನು"
In reply to ಉ: ಕನ್ನಡಿಯೊಳಗಿನ "ನೀನು" by gopinatha
ಧನ್ಯವಾದಗಳು ಸರ್.........
ಉ: ಕನ್ನಡಿಯೊಳಗಿನ "ನೀನು"
In reply to ಉ: ಕನ್ನಡಿಯೊಳಗಿನ "ನೀನು" by puneethmontadka
ಉ: ಕನ್ನಡಿಯೊಳಗಿನ "ನೀನು"