"ಚಂದಮಾಮ" ಬೇಕೋ ಅಥವಾ "HARRY POTTER" ಬೇಕೋ?
ಬರಹ
೯೦೦ ರೂ ಕೊಟ್ಟು ಜನ Prestigeಗಾಗಿ HARRY POTTER ಕೊಳ್ಳುತ್ತಿರುವುದು ಎಷ್ಟು ಸರಿ?
ನಮ್ಮವೇ ಆದ ಚಂದಮಾಮದಂಥ ಐತಿಹಾಸಿಕ, ಸಾಮಾಜಿಕ ಪ್ರಜ್ನೆ ಬೆಳೆಸುವ, ವಿಚಾರಕ್ಕೆ ಹತ್ತಿಸುವ, ಎಲ್ಲಾ ಭಾಷೆಗಳಲ್ಲೂ ಸಿಗುವ ಪುಸ್ತಕಗಳೇಕೆ ಬೇಡ ನಮಗೆ?
ನಾವು-ನಮ್ಮದು ಎನ್ನುವ ಭಾವನೆ ಸ್ವಲ್ಪವೂ ಇರಬೇಡವೆ?
Harry Potter ಕೊಳ್ಳಲು ರಾತ್ರಿಯಿಡೀ ಜನ ಕ್ಯೂ ನಿಂತಿದ್ದ್ರಂತೆ.
ನಾವು ಚಂದಮಾಮ ಓದ್ಲಿಕ್ಕೆ -- ಪ್ರತೀ ಸಂಚಿಕೆ ಯಾವಾಗ ಬರತದ ಅಂತ ಕಾಯ್ತಿದ್ವಿ!!!
ನಾವು "ಹನುಮಂತ ಹಾರಿದ್ದು", "ವಾನರರು ಸೇತುವೆ ಕಟ್ಟಿದ್ದು", "ವಿಕ್ರಮ-ಬೇತಾಳ", ತೆನಾಲಿ ರಾಮ","ಅಕ್ಬರ-ಬೀರಬಲ್ಲ","ಏಕಲವ್ಯನ ಬಿಲ್ವಿದ್ಯೆ",ಇತ್ಯಾದಿ ಕಥೆ ಹೇಳಿದ್ರ ಸುಳ್ಳು ಎಂದು ಹೇಳೋ ಜನ ಆ Harry Potterನಲ್ಲಿ ಯಾವ ಸತ್ಯವನ್ನು ಕಾಣ್ತಾರೋ?
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: "ಚಂದಮಾಮ" ಬೇಕೋ ಅಥವಾ "HARRY POTTER" ಬೇಕೋ?
In reply to ಉ: "ಚಂದಮಾಮ" ಬೇಕೋ ಅಥವಾ "HARRY POTTER" ಬೇಕೋ? by hpn
ಉ: "ಚಂದಮಾಮ" ಬೇಕೋ ಅಥವಾ "HARRY POTTER" ಬೇಕೋ?
In reply to ಉ: "ಚಂದಮಾಮ" ಬೇಕೋ ಅಥವಾ "HARRY POTTER" ಬೇಕೋ? by ವೈಭವ
ಉ: "ಚಂದಮಾಮ" ಬೇಕೋ ಅಥವಾ "HARRY POTTER" ಬೇಕೋ?
In reply to ಉ: "ಚಂದಮಾಮ" ಬೇಕೋ ಅಥವಾ "HARRY POTTER" ಬೇಕೋ? by ismail

In reply to ಉ: "ಚಂದಮಾಮ" ಬೇಕೋ ಅಥವಾ "HARRY POTTER" ಬೇಕೋ? by ಸಂಗನಗೌಡ
ಉ: "ಚಂದಮಾಮ" ಬೇಕೋ ಅಥವಾ "HARRY POTTER" ಬೇಕೋ?
In reply to ಉ: "ಚಂದಮಾಮ" ಬೇಕೋ ಅಥವಾ "HARRY POTTER" ಬೇಕೋ? by ismail
ಉ: "ಚಂದಮಾಮ" ಬೇಕೋ ಅಥವಾ "HARRY POTTER" ಬೇಕೋ?
In reply to ಉ: "ಚಂದಮಾಮ" ಬೇಕೋ ಅಥವಾ "HARRY POTTER" ಬೇಕೋ? by ismail
ಉ: "ಚಂದಮಾಮ" ಬೇಕೋ ಅಥವಾ "HARRY POTTER" ಬೇಕೋ?
ಉ: "ಚಂದಮಾಮ" ಬೇಕೋ ಅಥವಾ "HARRY POTTER" ಬೇಕೋ?
In reply to ಉ: "ಚಂದಮಾಮ" ಬೇಕೋ ಅಥವಾ "HARRY POTTER" ಬೇಕೋ? by sushmaprasad