TiddlyWiki ಎಂಬ ನೋಟ್ ಬುಕ್
ಇವತ್ತು ಅಂತರ್ಜಾಲದಲ್ಲಿ ಏನನ್ನೋ ಹುಡುಕುತ್ತಿದ್ದಾಗ ಈ ಟೂಲ್ ಕಣ್ಣಿಗೆ ಬಿತ್ತು. TiddlyWiki ಅಂತ ಇದರ ಹೆಸರು.
ಇದನ್ನು ಸಂಪೂರ್ಣವಾಗಿ html ಮತ್ತು javascript ನಲ್ಲಿ ಮಾಡಿದ್ದಾರೆ.
ಇದರ ಉಪಯೊಗ ಏನೆಂದರೆ personnel ನೋಟ್ ಬರೆಯಲು ಉಪಯೋಗಿಸಬಹುದು ಮತ್ತು ಅಂತರ್ಜಾಲ ಸಂಪರ್ಕ ಬೇಡ.
ಇದರಲ್ಲಿ ನೋಟ್ ಬರೆದಿಟ್ಟರೆ ಹುಡುಕಲೂ ಸುಲಭ, ಬರೆದು save ಮಾಡಿ ಇಡಬಹುದು.ಅಂತರ್ಜಾಲ ಲಿಂಕ್ : http://www.tiddlywiki.com/
೧. ಈ ಲಿಂಕ್ ಅನ್ನು right ಕ್ಲಿಕ್ ಮಾಡಿ "Save target as" ಅಂತ .html ಆಗಿ ಸೇವ್ ಮಾಡಿ.
(ಇದು 267kb-268kb ಇರಬೇಕು, ಆಗಲೇ ಸರಿಯಾಗಿ ಸೇವ್ ಆಗಿದೆ ಅಂತ).
೨. ಅದನ್ನ ಒಂದು ಫೋಲ್ಡರ್ ಗೆ ಕಾಪಿ ಮಾಡಿ. ಈಗ ಅದನ್ನು ಓಪನ್ ಮಾಡಿ ಉಪಯೋಗಿಸಿ.
ಹೆಚ್ಚಿನ ವಿವರಗಳಿಗಾಗಿ ಅದರ ಅಂತರ್ಜಾಲ ಪುಟ ನೋಡಿ.
ನಾನಂತೂ ಕೆಲವೊಂದು ವಿಷಯಗಳನ್ನ ನೋಟ್ ಪ್ಯಾಡ್ ನಲ್ಲಿ ಬರೆದಿಟ್ಟು ಸುಸ್ತಾಗಿದ್ದೆ.
Rating
Comments
ಉ: TiddlyWiki ಎಂಬ ನೋಟ್ ಬುಕ್