ಮನುಷ್ಯನು ಮಾಂಸಾಹಾರಿ ಎಂಬವರಲ್ಲಿ ಒಂದು ಪ್ರಶ್ನೆ !
ಮೊದಲೇ ಹೇಳುತ್ತೇನೆ...ಇದು ವಿಷಯ ತಿಳಿಯುವ ಪ್ರಯತ್ನವಷ್ಟೇ, ಯಾರನ್ನೂ ಸರಿ-ತಪ್ಪೆಂದು ನಿರ್ಣಯಿಸುವ, ಹಳಿಯುವ, ಕೀಳೆಂಬ ಪ್ರಯತ್ನವಲ್ಲ.
ಮನುಷ್ಯನು ಮೂಲತಃ ಮಾಂಸಾಹಾರಿ ಎಂಬ ಬಗ್ಗೆ ಬಹಳಷ್ಟು ವಾದ, ವಿವರಣೆಗಳನ್ನು ಓದಿದ್ದೇನೆ (ವೆ). ಹಾಗೆಯೇ ಸಸ್ಯಾಹಾರಿ ಎಂಬುದರ ಬಗ್ಗೆಯೂ. ಇದರಲ್ಲಿ ಒಂದು ಮೂಲಭೂತ ಪ್ರಶ್ನೆಗೆ ಉತ್ತರ ಗೊತ್ತಿದ್ದರೆ ತಿಳಿಸಿ.
ಮಾಂಸಾಹಾರಿ ಪ್ರಾಣಿಗಳು ಅವು ತಿನ್ನುವ ಆಹಾರ (ಮಾಂಸ+ರಕ್ತ) ವನ್ನು ಸ್ವಲ್ಪವೂ ಹೇಸಿಗೆ ಪಡದೆ, ಇದ್ದಂತೆಯೇ ತಿನ್ನುತ್ತವೆ. ಏಕೆಂದರೆ ಅದು ಅವುಗಳ ಪ್ರಕೃತಿದತ್ತ ಆಹಾರ. ಮನುಷ್ಯರಿಗೆ ಹಾಗೆ ತಿನ್ನಲು ಸಾಧ್ಯವೇ? ಬೇಯಿಸಿ, ಮಸಾಲೆ ಸೇರಿಸಿ ಮಾತ್ರ ತಿನ್ನುವುದು ಯಾಕೆ? ಹಸಿ ಮಾಂಸವನ್ನು, ರಕ್ತವನ್ನು ಆಸೆಪಟ್ಟು ತಿನ್ನುವುದಿಲ್ಲವಲ್ಲ, ಯಾಕೆ? ಯಾಕೆಂದರೆ ಅದು ಅವನ ಆಹಾರವಲ್ಲ.
ಸಸ್ಯಾಹಾರವನ್ನೂ ಬೇಯಿಸಿ ತಿನ್ನುತ್ತೇವೆ ಎನ್ನಬಹುದು. ಆದರೆ, ಬೇಯಿಸಿಯೇ ತಿನ್ನಬೇಕೆಂದು ಇಲ್ಲವಲ್ಲ! ಬಹಳಷ್ಟು ತರಕಾರಿ ಮತ್ತು ಎಲ್ಲ ಹಣ್ಣುಗಳನ್ನು ಹಸಿಯೇ ತಿನ್ನಬಹುದು. ಅದರ ಸಹಜ ಸ್ಥಿತಿಯಲ್ಲಿ ತಿನ್ನುತ್ತೇವೆ ಎಂಬುದೇ ಅದು ನಮ್ಮ ಆಹಾರ ಎಂಬುದಕ್ಕೆ ಸಾಕ್ಷಿ. ಅಲ್ಲದೆ, ಸಹಜ ಸ್ಥಿತಿಯಲ್ಲಿ ಕೂಡ ಅವುಗಳ ತಾಜಾತನ, ಬಣ್ಣ, ಪರಿಮಳಗಳು ನಮಗೆ ಇಷ್ಟವಾಗುತ್ತವೆ ಮತ್ತು ಆಸೆ ಮೂಡಿಸುತ್ತವೆ.
ಪ್ರೋಟೀನ್ ಸಿಗುವುದಿಲ್ಲ ಎಂಬ ವೈಜ್ಞಾನಿಕ (?) ಕಾರಣವಾದರೆ, ಪ್ರಕೃತಿಸಹಜವಾಗಿ ಸಸ್ಯಾಹಾರಿಯಾದ ಆನೆಯಂತಹ ದೈತ್ಯನಿಗೆ ಇಲ್ಲದ ಕೊರತೆ ನಮಗೆ ಹೇಗೆ ಸಾಧ್ಯ?
Comments
ಉ: ಮನುಷ್ಯನು ಮಾಂಸಾಹಾರಿ ಎಂಬವರಲ್ಲಿ ಒಂದು ಪ್ರಶ್ನೆ !
In reply to ಉ: ಮನುಷ್ಯನು ಮಾಂಸಾಹಾರಿ ಎಂಬವರಲ್ಲಿ ಒಂದು ಪ್ರಶ್ನೆ ! by summer_glau
ಉ: ಮನುಷ್ಯನು ಮಾಂಸಾಹಾರಿ ಎಂಬವರಲ್ಲಿ ಒಂದು ಪ್ರಶ್ನೆ !
In reply to ಉ: ಮನುಷ್ಯನು ಮಾಂಸಾಹಾರಿ ಎಂಬವರಲ್ಲಿ ಒಂದು ಪ್ರಶ್ನೆ ! by PrasannAyurveda

In reply to ಉ: ಮನುಷ್ಯನು ಮಾಂಸಾಹಾರಿ ಎಂಬವರಲ್ಲಿ ಒಂದು ಪ್ರಶ್ನೆ ! by cmariejoseph
ಉ: ಮನುಷ್ಯನು ಮಾಂಸಾಹಾರಿ ಎಂಬವರಲ್ಲಿ ಒಂದು ಪ್ರಶ್ನೆ !
ಉ: ಮನುಷ್ಯನು ಮಾಂಸಾಹಾರಿ ಎಂಬವರಲ್ಲಿ ಒಂದು ಪ್ರಶ್ನೆ !
In reply to ಉ: ಮನುಷ್ಯನು ಮಾಂಸಾಹಾರಿ ಎಂಬವರಲ್ಲಿ ಒಂದು ಪ್ರಶ್ನೆ ! by asuhegde
ಉ: ಮನುಷ್ಯನು ಮಾಂಸಾಹಾರಿ ಎಂಬವರಲ್ಲಿ ಒಂದು ಪ್ರಶ್ನೆ !
In reply to ಉ: ಮನುಷ್ಯನು ಮಾಂಸಾಹಾರಿ ಎಂಬವರಲ್ಲಿ ಒಂದು ಪ್ರಶ್ನೆ ! by PrasannAyurveda
ಉ: ಮನುಷ್ಯನು ಮಾಂಸಾಹಾರಿ ಎಂಬವರಲ್ಲಿ ಒಂದು ಪ್ರಶ್ನೆ !
In reply to ಉ: ಮನುಷ್ಯನು ಮಾಂಸಾಹಾರಿ ಎಂಬವರಲ್ಲಿ ಒಂದು ಪ್ರಶ್ನೆ ! by asuhegde
ಉ: ಮನುಷ್ಯನು ಮಾಂಸಾಹಾರಿ ಎಂಬವರಲ್ಲಿ ಒಂದು ಪ್ರಶ್ನೆ !
In reply to ಉ: ಮನುಷ್ಯನು ಮಾಂಸಾಹಾರಿ ಎಂಬವರಲ್ಲಿ ಒಂದು ಪ್ರಶ್ನೆ ! by PrasannAyurveda
ಉ: ಮನುಷ್ಯನು ಮಾಂಸಾಹಾರಿ ಎಂಬವರಲ್ಲಿ ಒಂದು ಪ್ರಶ್ನೆ !
In reply to ಉ: ಮನುಷ್ಯನು ಮಾಂಸಾಹಾರಿ ಎಂಬವರಲ್ಲಿ ಒಂದು ಪ್ರಶ್ನೆ ! by asuhegde
ಉ: ಮನುಷ್ಯನು ಮಾಂಸಾಹಾರಿ ಎಂಬವರಲ್ಲಿ ಒಂದು ಪ್ರಶ್ನೆ !
In reply to ಉ: ಮನುಷ್ಯನು ಮಾಂಸಾಹಾರಿ ಎಂಬವರಲ್ಲಿ ಒಂದು ಪ್ರಶ್ನೆ ! by createam
ಉ: ಮನುಷ್ಯನು ಮಾಂಸಾಹಾರಿ ಎಂಬವರಲ್ಲಿ ಒಂದು ಪ್ರಶ್ನೆ !
In reply to ಉ: ಮನುಷ್ಯನು ಮಾಂಸಾಹಾರಿ ಎಂಬವರಲ್ಲಿ ಒಂದು ಪ್ರಶ್ನೆ ! by PrasannAyurveda
ಉ: ಮನುಷ್ಯನು ಮಾಂಸಾಹಾರಿ ಎಂಬವರಲ್ಲಿ ಒಂದು ಪ್ರಶ್ನೆ !
In reply to ಉ: ಮನುಷ್ಯನು ಮಾಂಸಾಹಾರಿ ಎಂಬವರಲ್ಲಿ ಒಂದು ಪ್ರಶ್ನೆ ! by Shrikantkalkoti

In reply to ಉ: ಮನುಷ್ಯನು ಮಾಂಸಾಹಾರಿ ಎಂಬವರಲ್ಲಿ ಒಂದು ಪ್ರಶ್ನೆ ! by knageshpai

In reply to ಉ: ಮನುಷ್ಯನು ಮಾಂಸಾಹಾರಿ ಎಂಬವರಲ್ಲಿ ಒಂದು ಪ್ರಶ್ನೆ ! by ಅರವಿಂದ್
ಉ: ಮನುಷ್ಯನು ಮಾಂಸಾಹಾರಿ ಎಂಬವರಲ್ಲಿ ಒಂದು ಪ್ರಶ್ನೆ !
In reply to ಉ: ಮನುಷ್ಯನು ಮಾಂಸಾಹಾರಿ ಎಂಬವರಲ್ಲಿ ಒಂದು ಪ್ರಶ್ನೆ ! by PrasannAyurveda
ಉ: ಮನುಷ್ಯನು ಮಾಂಸಾಹಾರಿ ಎಂಬವರಲ್ಲಿ ಒಂದು ಪ್ರಶ್ನೆ !
ಉ: ಮನುಷ್ಯನು ಮಾಂಸಾಹಾರಿ ಎಂಬವರಲ್ಲಿ ಒಂದು ಪ್ರಶ್ನೆ !
In reply to ಉ: ಮನುಷ್ಯನು ಮಾಂಸಾಹಾರಿ ಎಂಬವರಲ್ಲಿ ಒಂದು ಪ್ರಶ್ನೆ ! by suresh nadig
ಉ: ಮನುಷ್ಯನು ಮಾಂಸಾಹಾರಿ ಎಂಬವರಲ್ಲಿ ಒಂದು ಪ್ರಶ್ನೆ !
ಉ: ಮನುಷ್ಯನು ಮಾಂಸಾಹಾರಿ ಎಂಬವರಲ್ಲಿ ಒಂದು ಪ್ರಶ್ನೆ !
ಉ: ಮನುಷ್ಯನು ಮಾಂಸಾಹಾರಿ ಎಂಬವರಲ್ಲಿ ಒಂದು ಪ್ರಶ್ನೆ !
In reply to ಉ: ಮನುಷ್ಯನು ಮಾಂಸಾಹಾರಿ ಎಂಬವರಲ್ಲಿ ಒಂದು ಪ್ರಶ್ನೆ ! by mpneerkaje