ತೋಟ ಚಾರಣ ೩

ತೋಟ ಚಾರಣ ೩

  ತೋಟದಲ್ಲಿ ಕಂಡ ಕೆಲ ಗಿಡ, ಹೂ..ಗಳ ಬಗ್ಗೆ ಸಂಕ್ಷಿಪ್ತವಾಗಿ ಹೇಳುವೆ-


 


    " ಅವಾ..ಗಾಂಧಾರಿ ಮುಂಚಿಯೆ.." ಎಂದು ನೋಡಲು ಚಿಕ್ಕದಿದ್ದರೂ ಜೋರಿನ ಹೆಣ್ಣಿಗೆ ತುಳುವಲ್ಲಿ ಹೇಳುವರು. ಚಿಕ್ಕದಿದ್ದರೂ ಖಾರ ಜಾಸ್ತಿ ಇರುವ ಈ ಮೆಣಸೇ ಗಾಂಧಾರಿ ಮೆಣಸು.


  -----------


 


  


ಈ ಹೂವನ್ನು ಮದನ ಕಾಮೇಶ್ವರಿ ಹೂ (ನಿಜವಾಗಿಯೂ ಅದೇ ಹೆಸರೋ,ಅಥವಾ ನನ್ನನ್ನು ಫೂಲ್ ಮಾಡಿದ್ದಾ ಗೊತ್ತಿಲ್ಲ) ಎಂದು ಅಲ್ಲಿನವರು ಹೇಳಿದರು.ಅರಳಿದ ಹೂ ಇರಲಿಲ್ಲ.


  ----------------


  



ನಂದಿಬಟ್ಟಲು ಹೂ(crape jasmin)ಗೆ ಹಿಂದಿಯಲ್ಲಿ ’ಚಾಂದನೀ’(ಒ ಮೇರಿ ಚಾಂದನೀ :) )ಎನ್ನುವರು.ಅದರ ಒಂದೆರಡು ಚಿತ್ರ ಸಂಪದದಲ್ಲಿಯೇ ಬಂದಿದೆ.


ಮೇಲಿರುವುದು ಕಸಿ ನಂದಿ ಬಟ್ಲು ಹೂ(Florae Pleno)


---------------------


ಇದ್ಯಾವ ಕಾಯಿ?


Rating
No votes yet

Comments