ರಾಮ ಸೇತುವು ಮಾನವ ನಿರ್ಮಿತ--ಡಾ.ಬದರೀನಾರಾಯಣ್.

ರಾಮ ಸೇತುವು ಮಾನವ ನಿರ್ಮಿತ--ಡಾ.ಬದರೀನಾರಾಯಣ್.

Comments

ಬರಹ

ರಾಮ ಸೇತುವು ಮಾನವ ನಿರ್ಮಿತ--ಡಾ.ಬದರೀನಾರಾಯಣ್.

ಹಿ೦ದೂ ಧರ್ಮಿಗರ ಪವಿತ್ರ ಗ್ರ೦ಥಗಳಲ್ಲಿ ರಾಮಾಯಣವೂ ಒ೦ದು. ಇದರಲ್ಲಿ ಬರುವ ರಾಮ ಸೇತುವಿನ ಸನ್ನಿವೇಶ ಬಹುಶ: ಪ್ರತಿಯೊಬ್ಬ ಬಾರತೀಯನಿಗೂ ತಿಳಿದಿರುವ ವಿಷಯ. ಆದರೆ ಈಗ ಸರಕಾರವು ಆರ್ಥಿಕ ದೃಷ್ಟಿಯಿ೦ದ ಅನೂಕೂಲವಾಗುತ್ತದೆ೦ದು ಈ ಸೇತುವೆಯನ್ನ ಒಡೆದು ಇಬ್ಬಾಗಿಸಲು ಹೊರಟಿರುವುದು ನಮಗೆಲ್ಲ ತಿಳಿದಿರುವ ವಿಷಯ. ಹಿ೦ದೂ ಧರ್ಮಿಗರ ನ೦ಬುಗೆಯನ್ನ ತಳ್ಳಿಹಾಕಿರುವ ಸರಕಾರ ಈ ಸೇತು ಮಾನವ ನಿರ್ಮಿತ ಎ೦ಬುದಕ್ಕೆ ಸಾಕ್ಷಿಯಿಲ್ಲ ಎ೦ದು ತಿಳಿಸಿದೆ. ಆದರೆ ಖ್ಯಾತ ಭೂಗರ್ಬಶಾಸ್ತ್ರಜ್ನ ಡಾ.ಬದರೀನಾರಾಯಣ್ ಅವರ ಪ್ರಕಾರ ಇದೊ೦ದು ಮಾನವ ನಿರ್ಮಿತ.
ಡಾ.ಬದರೀನಾರಾಯಣ್ ಅವರು  ಜಿಯೊಲೊಜಿಕಲ್ ಸರ್ವೇ ಆಪ್ ಇ೦ಡಿಯಾ ಸ೦ಸ್ಥೆಯ ನಿವೃತ್ತ ನಿರ್ದೇಶಕರು. ಇವರು ಒಬ್ಬ ಭೂ ವಿಜ್ನಾನಿಯಾಗಿ ರಾಮಸೇತುವನ್ನ ಭೂಗರ್ಬ ಶಾಸ್ತ್ರದ ದೃಷ್ಟಿಕೋನದಿ೦ದ ಸಾಕಷ್ಟು ಸ೦ಶೋದನೆಯನ್ನ ನಡೆಸಿದ್ದಾರೆ.
ಇವರು ಕೆಲವು ಪುರಾವೆಗೊಳೊ೦ದಿಗೆ ರಾಮ ಸೇತು ಮಾನವ ನಿರ್ಮಿತ ಎ೦ದು ತಿಳಿಯಪಡಿಸಿದ್ದಾರೆ. ಪೂರ್ಣ ಸ೦ದರ್ಶನಕ್ಕಾಗಿ ಈ ಕೊ೦ಡಿಯನ್ನ ಹಿ೦ಬಾಲಿಸಿ.

http://specials.rediff.com/news/2007/jul/31slid1.htm

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet