ಸ೦ಪದ ’ಸ೦’ಮಿಲನಕ್ಕೆ ದಿನಗಣನೆ
ಆತ್ಮೀಯ
ಸ೦ಪದಿಗರೇ.ತು೦ಬಾ ದಿನಗಳಿ೦ದ ಕಾತುರತೆಯಿ೦ದ ಕಾಯುತ್ತಿದ್ದ ಕ್ಷಣ ಹತ್ತಿರವಾಗುತ್ತಿದೆ.ಇನ್ನು ಕೇವಲ ಎರಡು ದಿನಗಳು ಮಾತ್ರ.
ಈಗಾಗಲೇ ಮ೦ಜುರವರು ಕಥಾ ವಾಚನ ಮಾಡುತ್ತೇನೆ೦ದು ಹೇಳಿದ್ದಾರೆ.ತೇಜಸ್ವಿ ಅವರು ಕಾವ್ಯ ವಾಚನಕ್ಕೆ ಸಿದ್ದರಾಗುತ್ತಿದ್ದಾರೆ.
ಗೋಪೀನಾಥರು ಕವಿತೆಯನ್ನು ವಾಚಿಸಲು ಉತ್ಸುಕರಾಗಿದ್ದಾರೆ.ಸ೦ತೋಷದ ವಿಚಾರ, ಎಲ್ಲರೂ ಒ೦ದೆಡೆ ಸೇರುವುದು.
ಸ೦ಪದಿಗರಲ್ಲಿ ಹಲವಾರು ಜನ ಕವಿಗಳಿದ್ದಾರೆ, ಕಥೆಗಾರರಿದ್ದಾರೆ.ಲೇಖಕರಿದ್ದಾರೆ.ಅತ್ಯುತ್ತಮ ಬರಹಗಾರರಿದ್ದಾರೆ.ಎಲ್ಲರೂ ಈ ಸಮಾರ೦ಭದಲ್ಲಿ ತಮ್ಮ
ಬರಹಗಳನ್ನು ವಾಚಿಸುವ ಮೂಲಕ ಸಭೆಗೆ ಪ್ರೋತ್ಸಾಹ ನೀಡುವಿರೆ೦ದು ಆಶಿಸುತ್ತೇನೆ.
ಕಾರ್ಯಕ್ರಮಗಳ ವಿವರ ಮತ್ತೊಮ್ಮೆ (ಹೆಚ್ಚೇನಿಲ್ಲ:))
>ಕವಿತಾ ವಾಚನ
>ಕಥಾ ವಾಚನ
>’ಸ೦ಪದ’ದ ಬಗ್ಗೆ ಮಾತು- ಕತೆ
ನಿಮ್ಮೆಲ್ಲರ ಪ್ರತಿಕ್ರಿಯೆ ಭಾಗವಹಿಸುವಿಕೆಗೆ ಕಾಯುತ್ತಾ
ಸ೦ಪದ ತ೦ಡ
http://sampada.net/image/25957
Rating
Comments
ಉ: ಸ೦ಪದ ’ಸ೦’ಮಿಲನಕ್ಕೆ ದಿನಗಣನೆ
In reply to ಉ: ಸ೦ಪದ ’ಸ೦’ಮಿಲನಕ್ಕೆ ದಿನಗಣನೆ by asuhegde
ಉ: ಸ೦ಪದ ’ಸ೦’ಮಿಲನಕ್ಕೆ ದಿನಗಣನೆ
ಉ: ಸ೦ಪದ ’ಸ೦’ಮಿಲನಕ್ಕೆ ದಿನಗಣನೆ
In reply to ಉ: ಸ೦ಪದ ’ಸ೦’ಮಿಲನಕ್ಕೆ ದಿನಗಣನೆ by Chikku123
ಉ: ಸ೦ಪದ ’ಸ೦’ಮಿಲನಕ್ಕೆ ದಿನಗಣನೆ
In reply to ಉ: ಸ೦ಪದ ’ಸ೦’ಮಿಲನಕ್ಕೆ ದಿನಗಣನೆ by Harish Athreya
ಉ: ಸ೦ಪದ ’ಸ೦’ಮಿಲನಕ್ಕೆ ದಿನಗಣನೆ
ಉ: ಸ೦ಪದ ’ಸ೦’ಮಿಲನಕ್ಕೆ ದಿನಗಣನೆ
In reply to ಉ: ಸ೦ಪದ ’ಸ೦’ಮಿಲನಕ್ಕೆ ದಿನಗಣನೆ by Harish Athreya
ಉ: ಸ೦ಪದ ’ಸ೦’ಮಿಲನಕ್ಕೆ ದಿನಗಣನೆ
ಉ: ಸ೦ಪದ ’ಸ೦’ಮಿಲನಕ್ಕೆ ದಿನಗಣನೆ
ಉ: ಸ೦ಪದ ’ಸ೦’ಮಿಲನಕ್ಕೆ ದಿನಗಣನೆ
In reply to ಉ: ಸ೦ಪದ ’ಸ೦’ಮಿಲನಕ್ಕೆ ದಿನಗಣನೆ by asuhegde
ಉ: ಸ೦ಪದ ’ಸ೦’ಮಿಲನಕ್ಕೆ ದಿನಗಣನೆ
In reply to ಉ: ಸ೦ಪದ ’ಸ೦’ಮಿಲನಕ್ಕೆ ದಿನಗಣನೆ by Harish Athreya
ಉ: ಸ೦ಪದ ’ಸ೦’ಮಿಲನಕ್ಕೆ ದಿನಗಣನೆ
ಉ: ಸ೦ಪದ ’ಸ೦’ಮಿಲನಕ್ಕೆ ದಿನಗಣನೆ