ಮುಕ್ತಿ ಯಾವಾಗ ತಿಳಿಸುತ್ತೀರಾ?.
ಸತ್ತ ದೇಹದಲಿ
ಬಚ್ಚಿಟ್ಟ ಆಸೆಗಳನ್ನು ಹೊತ್ತು
ಹಗಳಿರುಳು ಅಲೆದಲೆದು
ಮುಕ್ತಿ ಕಾಣದೆ
ಪ್ರೇತವಾಗಿ ಅಲೆಯುತ್ತಿದ್ದೇನೆ.
ಹಸಿ ಹಸಿಯಾದ ಆಸೆಗಳು
ಬಿಸಿಯಾಗಿ ಉಕ್ಕುತ್ತವೆ
ಹನಿ ಹನಿ ನೀರಿನಂತೆ
ಸೋರಿ ಹೋದರು
ಯಾರಿಗು ಕಾಣುತ್ತಿಲ್ಲ.
ಬತ್ತದ ಬಯಕೆಗಳು
ಬವಣೆಗಳಾಗಿ ನನ್ನನ್ನು
ಬಯಲು ಸೀಮೆಗೆ ಎಳೆದೊಯ್ಯುತ್ತಿವೆ.
ದಾರಿಯ ತುಂಬೆಲ್ಲ ರಕ್ತಹರಿದರು
ಯಾರಿಗೂ ಕಾಣುತ್ತಿಲ್ಲ.
ನಾ ಬಾಳಲಾರೆ !.
ಬಾಳೋಣವೆಂದರೆ ಸತ್ತು
ಗೋರಿಯಾಗಿದ್ದೇನೆ.
ಕೊಳೆತು ನಾರುತಿಹ
ದೇಹವಾದರು
ಜೀವ ಪಡೆಯಲು ಸಾದ್ಯವೇ?.
ಇದು ನಿಜ.!
ನಾನು ಬದುಕಿದಷ್ಟು ದಿನ
ಆಕಾಶಕ್ಕೆ ಏಣಿ ಇಟ್ಟು
ಏರಿಹೋಗಲು ಹವಣಿಸುತ್ತಿದ್ದೆ.
ಮೋಡಗಳಲ್ಲಿ ಮನೆಯನ್ನು ಕಟ್ಟಿ
ಸವಿ ಸವಿಯಾದ ಕನಸುಗಳನ್ನು
ಬೆಳೆಯಲು ನಿರ್ಧರಿಸಿದ್ದೆ.
ಸೂರ್ಯನನ್ನು ಪ್ರೀತಿಸಿ
ಮದುವೆಯಾಗಲು ಪರಿತಪಿಸುತ್ತಿದ್ದೆ.
ಚಂದಿರನ ಅಂಗಳದಲ್ಲಿ
ಹನೀಮೂನ್ ಗೆ ಹೋಗಲು
ರೆಡಿಯಾಗಿದ್ದೆ.
ಗಾಳಿಗೆ ಗಾಳಹಾಕಿ
ಆಕಾಶವನ್ನೆ ಸೀರೆಯನ್ನಾಗಿಸಿ
ಉಟ್ಟುಕೊಳ್ಳಲು ಹಾತೊರೆಯುತ್ತಿದ್ದೆ.
ಆದರೆ ನನ್ನ ಕನಸುಗಳು
ಕನಸಾಗಿಯೇ ಉಳಿದಿವೆ
ಮುಕ್ತಿಯಾವಾಗ ತಿಳಿಸುತ್ತೀರಾ ?????.
ವಸಂತ್
Comments
ಉ: ಮುಕ್ತಿ ಯಾವಾಗ ತಿಳಿಸುತ್ತೀರಾ?.
In reply to ಉ: ಮುಕ್ತಿ ಯಾವಾಗ ತಿಳಿಸುತ್ತೀರಾ?. by malathi shimoga
ಉ: ಮುಕ್ತಿ ಯಾವಾಗ ತಿಳಿಸುತ್ತೀರಾ?.
In reply to ಉ: ಮುಕ್ತಿ ಯಾವಾಗ ತಿಳಿಸುತ್ತೀರಾ?. by malathi shimoga
ಉ: ಮುಕ್ತಿ ಯಾವಾಗ ತಿಳಿಸುತ್ತೀರಾ?.
ಉ: ಮುಕ್ತಿ ಯಾವಾಗ ತಿಳಿಸುತ್ತೀರಾ?.
In reply to ಉ: ಮುಕ್ತಿ ಯಾವಾಗ ತಿಳಿಸುತ್ತೀರಾ?. by naranamani
ಉ: ಮುಕ್ತಿ ಯಾವಾಗ ತಿಳಿಸುತ್ತೀರಾ?.
In reply to ಉ: ಮುಕ್ತಿ ಯಾವಾಗ ತಿಳಿಸುತ್ತೀರಾ?. by vasanth
ಉ: ಮುಕ್ತಿ ಯಾವಾಗ ತಿಳಿಸುತ್ತೀರಾ?.
In reply to ಉ: ಮುಕ್ತಿ ಯಾವಾಗ ತಿಳಿಸುತ್ತೀರಾ?. by ಭಾಗ್ವತ
ಉ: ಮುಕ್ತಿ ಯಾವಾಗ ತಿಳಿಸುತ್ತೀರಾ?.
In reply to ಉ: ಮುಕ್ತಿ ಯಾವಾಗ ತಿಳಿಸುತ್ತೀರಾ?. by vasanth
ಉ: ಮುಕ್ತಿ ಯಾವಾಗ ತಿಳಿಸುತ್ತೀರಾ?.
In reply to ಉ: ಮುಕ್ತಿ ಯಾವಾಗ ತಿಳಿಸುತ್ತೀರಾ?. by rameshbalaganchi
ಉ: ಮುಕ್ತಿ ಯಾವಾಗ ತಿಳಿಸುತ್ತೀರಾ?.
In reply to ಉ: ಮುಕ್ತಿ ಯಾವಾಗ ತಿಳಿಸುತ್ತೀರಾ?. by vasanth
ಉ: ಮುಕ್ತಿ ಯಾವಾಗ ತಿಳಿಸುತ್ತೀರಾ?.
In reply to ಉ: ಮುಕ್ತಿ ಯಾವಾಗ ತಿಳಿಸುತ್ತೀರಾ?. by manju787
ಉ: ಮುಕ್ತಿ ಯಾವಾಗ ತಿಳಿಸುತ್ತೀರಾ?.