ಸಗಣಿಗೆ ಕೃಷಿಯಲ್ಲಿ ಮಹತ್ವವಿಲ್ಲ ಎನ್ನುವ ಸಾಹಿತಿ!!
ಹೀಗೆ ಅಶೋಕ್ ಅವರ ಓ.ಕೇ.ನೋ. ನೊಡ್ತಾ ಇರ್ಬೇಕಾದ್ರೆ ಕಾಣಿಸಿದ ಕೊಂಡಿ ಮಾನ್ಯ ಯು.ಆರ್. ಅನಂತಮೂರ್ತಿಯವರ ಪ್ರಜಾವಾಣಿ ಅಂಕಣ ಬರಹ. ಸಗಣಿಯನ್ನು ಗೊಬ್ಬರವಾಗಿ ಚಿಕ್ಕಂದಿನಿಂದ, ಇಂದಿನವರೆಗೂ ಉಪಯೋಗಿಸಿ, ಉಪಯೊಗಿಸಿದ್ದನ್ನು ನೋಡಿ (ಅದರಲ್ಲೂ ರಾಸಾಯನಿಕ ರಹಿತ ಜೈವಿಕ ಗೊಬ್ಬರ ಆಧಾರಿತ ಮಿತ್ರರ ಕೆಲವು ತೋಟಗಳು) ಹಲವಾರು ಕೃಷಿ ಬರಹಗಳಲ್ಲಿ ಗೊಬ್ಬರದಲ್ಲಿ ಸಗಣಿಯ ಪ್ರಸ್ತಾಪ ನೋಡಿದ ಮೇಲೆ, ಬರಹಗಾರರ "ಸಗಣಿಗೆ ಕೃಷಿಯಲ್ಲಿ ಮಹತ್ವವಿಲ್ಲ" ಎಂಬ ಮಾತು ಆಶ್ಚರ್ಯ ತಂದಿತು. ಓದಿದರೆ ನಿಮಗೂ ಅನ್ನಿಸಬಹುದು!
Rating
Comments
ಉ: ಸಗಣಿಗೆ ಕೃಷಿಯಲ್ಲಿ ಮಹತ್ವವಿಲ್ಲ ಎನ್ನುವ ಸಾಹಿತಿ!!
In reply to ಉ: ಸಗಣಿಗೆ ಕೃಷಿಯಲ್ಲಿ ಮಹತ್ವವಿಲ್ಲ ಎನ್ನುವ ಸಾಹಿತಿ!! by manjunath s reddy
ಉ: ಸಗಣಿಗೆ ಕೃಷಿಯಲ್ಲಿ ಮಹತ್ವವಿಲ್ಲ ಎನ್ನುವ ಸಾಹಿತಿ!!
In reply to ಉ: ಸಗಣಿಗೆ ಕೃಷಿಯಲ್ಲಿ ಮಹತ್ವವಿಲ್ಲ ಎನ್ನುವ ಸಾಹಿತಿ!! by vsangur
ಉ: ಸಗಣಿಗೆ ಕೃಷಿಯಲ್ಲಿ ಮಹತ್ವವಿಲ್ಲ ಎನ್ನುವ ಸಾಹಿತಿ!!
In reply to ಉ: ಸಗಣಿಗೆ ಕೃಷಿಯಲ್ಲಿ ಮಹತ್ವವಿಲ್ಲ ಎನ್ನುವ ಸಾಹಿತಿ!! by prasca
ಉ: ಸಗಣಿಗೆ ಕೃಷಿಯಲ್ಲಿ ಮಹತ್ವವಿಲ್ಲ ಎನ್ನುವ ಸಾಹಿತಿ!!
ಉ: ಸಗಣಿಗೆ ಕೃಷಿಯಲ್ಲಿ ಮಹತ್ವವಿಲ್ಲ ಎನ್ನುವ ಸಾಹಿತಿ!!