ನಕ್ಕುಬಿಡು ಇಂದೇ!
ಸಖೀ
ನೀನು ಮುಖ
ಸಿಂಡರಿಸಿಕೊಂಡಿದ್ದಾಗ
ನನ್ನ ಪಾಲಿಗೆ
ದಿನವೂ ಅಮವಾಸ್ಯೆ
ಇಂದು ನಿನ್ನ
ಮುಗುಳ್ನಗೆ ಕಂಡ ನನಗೆ
ಪಾಡ್ಯದ-ಬಿದಿಗೆಯ
ಚಂದ್ರನ ದರುಶನವಾಯ್ತು
ನನಗೀಗ ಆ ನಾಳಿನ
ನೀನು ಪೂರ್ತಿ ನಕ್ಕಾಗ ಸಿಗುವ
ಪೂರ್ಣಚಂದ್ರ ದರುಶನದ
ಹುಣ್ಣಿಮೆಯ ನಿರೀಕ್ಷೆ
ಏಕೆ ಕಾಯಿಸುವೆ
ಸುಮ್ಮನೆ ಸತಾಯಿಸುವೆ
ನಕ್ಕು ಬಿಡಬಾರದೇಕೆ
ಪೂರ್ಣಚಂದ್ರನ ದರುಶನ
ನನಗೆ ಮಾಡಿಸಬಾರದೇಕೆ
ನಿನಗೆಲ್ಲಿಯ ಕಟ್ಟುಕಟ್ಟಳೆ
ಆ ಚಂದ್ರನಿಗಿರುವಂತೆ
ನಕ್ಕುಬಿಡು ಇಂದೇ
ನಮ್ಮ ಮನದಂಗಳದಿ
ಬೆಳದಿಂಗಳ ಚೆಲ್ಲಿಬಿಡು ಇಂದೇ
ಏಕೆ ಕಾಯಿಸುವೆ
ಸುಮ್ಮನೆ ಸತಾಯಿಸುವೆ
************
ಆತ್ರಾಡಿ ಸುರೇಶ ಹೆಗ್ಡೆ
Rating
Comments
ಉ: ನಕ್ಕು ಬಿಡು ಇಂದೇ!
In reply to ಉ: ನಕ್ಕು ಬಿಡು ಇಂದೇ! by manju787
ಉ: ನಕ್ಕು ಬಿಡು ಇಂದೇ!
ಉ: ನಕ್ಕು ಬಿಡು ಇಂದೇ!
In reply to ಉ: ನಕ್ಕು ಬಿಡು ಇಂದೇ! by Harish Athreya
ಉ: ನಕ್ಕು ಬಿಡು ಇಂದೇ!
In reply to ಉ: ನಕ್ಕು ಬಿಡು ಇಂದೇ! by Harish Athreya
ಉ: ನಕ್ಕು ಬಿಡು ಇಂದೇ!
In reply to ಉ: ನಕ್ಕು ಬಿಡು ಇಂದೇ! by asuhegde
ಉ:ಪ್ರತಿಕ್ರಿಯ ಕವನಗಳನು ಸ೦ಮಿಲನದಲಿ ಓದುವೆನು
In reply to ಉ:ಪ್ರತಿಕ್ರಿಯ ಕವನಗಳನು ಸ೦ಮಿಲನದಲಿ ಓದುವೆನು by Harish Athreya
ಉ:ಪ್ರತಿಕ್ರಿಯ ಕವನಗಳನು ಸ೦ಮಿಲನದಲಿ ಓದುವೆನು
In reply to ಉ:ಪ್ರತಿಕ್ರಿಯ ಕವನಗಳನು ಸ೦ಮಿಲನದಲಿ ಓದುವೆನು by asuhegde
ಉ:ಪ್ರತಿಕ್ರಿಯ ಕವನಗಳನು ಸ೦ಮಿಲನದಲಿ ಓದುವೆನು
In reply to ಉ:ಪ್ರತಿಕ್ರಿಯ ಕವನಗಳನು ಸ೦ಮಿಲನದಲಿ ಓದುವೆನು by Harish Athreya
ಉ:ಪ್ರತಿಕ್ರಿಯ ಕವನಗಳನು ಸ೦ಮಿಲನದಲಿ ಓದುವೆನು
ಉ: ನಕ್ಕು ಬಿಡು ಇಂದೇ!
In reply to ಉ: ನಕ್ಕು ಬಿಡು ಇಂದೇ! by Chikku123
ಉ: ನಕ್ಕು ಬಿಡು ಇಂದೇ!
ಉ: ನಕ್ಕು ಬಿಡು ಇಂದೇ!
In reply to ಉ: ನಕ್ಕು ಬಿಡು ಇಂದೇ! by gopinatha
ಉ: ನಕ್ಕು ಬಿಡು ಇಂದೇ!
ಉ: ನಕ್ಕು ಬಿಡು ಇಂದೇ!
In reply to ಉ: ನಕ್ಕು ಬಿಡು ಇಂದೇ! by Shrikantkalkoti
ಉ: ನಕ್ಕು ಬಿಡು ಇಂದೇ!
In reply to ಉ: ನಕ್ಕು ಬಿಡು ಇಂದೇ! by asuhegde
ಉ: ನಕ್ಕು ಬಿಡು ಇಂದೇ!
ಉ: ನಕ್ಕುಬಿಡು ಇಂದೇ!
In reply to ಉ: ನಕ್ಕುಬಿಡು ಇಂದೇ! by bhalle
ಉ: ನಕ್ಕುಬಿಡು ಇಂದೇ!