ಅಣಕು ಶಾಯರಿ...1.
1.
ಒಂದು ಮುತ್ತಿಗಾಗಿ
ಹಗಳಿರುಳು ಕಾದೆ
ವ್ಹಾ... ವ್ಹಾ..
ಒಂದು ಮುತ್ತಿಗಾಗಿ
ಹಗಳಿರುಳು ಕಾದೇ
ವ್ಹಾ... ವ್ಹಾ..
ಅದು ಸಿಗದ ಕಾರಣ
ಒಂದೇ ಕ್ಷಣದಲ್ಲೆ ಕುಡಿತಕ್ಕೆ
ದಾಸನಾದೇ.
2.
ಜೀವನದಲ್ಲಿ ಆಸೆಗಳು
ನೂರು ನೂರು
ವ್ಹಾ... ವ್ಹಾ..
ಜೀವನದಲ್ಲಿ ಆಸೆಗಳು
ನೂರು ನೂರು
ವ್ಹಾ... ವ್ಹಾ..
ಅವು ಬರುವುದಾದರೆ ಜೊತೆಗೆ
ತರಲಿ ಒಂದು ಚಿನ್ನದ ತೇರು.
3.
ಲವ್ ಮಾಡೋ ಮುಂಚೆ ?
ನಂದೆ ಕಾರುಬಾರು.
ವ್ಹಾ... ವ್ಹಾ..
ಲವ್ ಮಾಡೋ ಮುಂಚೆ ?
ನಂದೆ ಕಾರುಬಾರು.
ವ್ಹಾ... ವ್ಹಾ..
ಲವ್ ಮಾಡಿದ ಮೇಲೆ
ಆವಳದ್ದು "ಕಾರು".
ನಂದು "ಬಾರು".
4.
ನಕ್ಕರೆ ಗೋರಾಗಿ ನಕ್ಕು ಬಿಡು
ನಾ ಜೋತೆಯಾಗಿ ಇರುವೆ.
ವ್ಹಾ... ವ್ಹಾ..
ನಕ್ಕರೆ ಜೋರಾಗಿ ನಕ್ಕು ಬಿಡು
ನಾ ಜೋತೆಯಾಗಿ ಇರುವೇ.
ವ್ಹಾ... ವ್ಹಾ..
ನೀ ನಕ್ಕಾಗ ಕಾಣದಿದ್ದ ನಿನ್ನ
ಹಲ್ಲುಗಳ ಕಂಡು
ನಾ ಇನ್ನು ಬರುವೆ.
5.
ನಡೆದು ಸಾಗುತಿದ್ದೆ ನೀನು
ನಮ್ಮ ಮನೆ ಮುಂದೆ
ವ್ಹಾ... ವ್ಹಾ..
ನಡೆದು ಸಾಗುತಿದ್ದೆ ನೀನು
ನಮ್ಮ ಮನೆ ಮುಂದೆ
ವ್ಹಾ... ವ್ಹಾ..
ಆದರೆ ನೀ
ನಡೆದದ್ದಾರು ಏಕೆ ?.
ನನ್ನಪ್ಪನ ಹಿಂದೆ.
ವಸಂತ್
Comments
ಉ: ಅಣಕು ಶಾಯರಿ...
In reply to ಉ: ಅಣಕು ಶಾಯರಿ... by ambika
ಉ: ಅಣಕು ಶಾಯರಿ...
ಉ: ಅಣಕು ಶಾಯರಿ...
In reply to ಉ: ಅಣಕು ಶಾಯರಿ... by snkorpalli
ಉ: ಅಣಕು ಶಾಯರಿ...
In reply to ಉ: ಅಣಕು ಶಾಯರಿ... by vasanth
ಉ: ಅಣಕು ಶಾಯರಿ...
ಉ: ಅಣಕು ಶಾಯರಿ...
In reply to ಉ: ಅಣಕು ಶಾಯರಿ... by gopinatha
ಉ: ಅಣಕು ಶಾಯರಿ...