ಹಂಸಾನಂದಿಯವರ ಗಮನಕ್ಕೆ!
ಹಂಸಾನಂದಿಯವರೆ!
ನಾನು ವೈಯುಕ್ತಿಕ ಕೆಲಸದ ಮೇಲೆ ಸ್ಯಾನ್ ಹೋಸೆಗೆ ಬರುವನಿದ್ದೇನೆ. ನಿಮ್ಮನ್ನು ಹಾಗೇ ಸುಮ್ಮನೇ ಭೇಟಿಯಾಗಬಹುದೆ?
ಭಾರತವನ್ನು ಇದೇ ಬುಧವಾರ ಬೆಳಿಗ್ಗೆ ೬.೩೦ ಕ್ಕೆ ಬಿಡುತ್ತಿದ್ದೇನೆ. ನಾಲ್ಕು ದಿನಗಳ ಕಾಲ ಸ್ಯಾನ್ ಹೋಸೆಯಲ್ಲಿದ್ದು ಆನಂತರ ಬೆಂಗಳೂರಿಗೆ ವಾಪಸ್ಸು ಬರುತ್ತೇನೆ.
ನಿಮ್ಮ ವೈಯುಕ್ತಿಕ ಮಿಂಚೆ ಈ ಕ್ಷಣದಲ್ಲಿ ನನಗೆ ಸಿಗದೇ ಇರುವ ಕಾರಣ, ಸಂಪದದ ಮೂಲಕ ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇನೆ. ದಯವಿಟ್ಟು ಮನ್ನಿಸಿ.
- ನಾಸೋ
Rating
Comments
ಉ: ಹಂಸಾನಂದಿಯವರ ಗಮನಕ್ಕೆ!
ಉ: ಹಂಸಾನಂದಿಯವರ ಗಮನಕ್ಕೆ!