ಕರಗಿಹೋಗದೇ ಹೇಗಿರಲಿ ನಾನು?
ಸುಟ್ಟುಹೋಗುತ್ತಿದ್ದ
ಮೋಂಬತ್ತಿಯ ದಾರ
ಕೇಳಿತು ತನ್ನನ್ನು
ಸುತ್ತುವರಿದಿದ್ದ
ಮೇಣವನ್ನು:
"ಇಲ್ಲಿ ಸುಡುತ್ತಿರುವುದು
ನಾನು ಆದರೆ
ಕರಗಿಹೋಗುತ್ತಿರುವೆ
ಹೀಗೇಕೆ ನೀನು?"
ಮೇಣ ನುಡಿಯಿತು
ಭಾರವಾದ ದನಿಯಿಂದ:
"ಈ ಹೃದಯದೊಳಗೆ
ಭದ್ರವಾಗಿ ನಿನ್ನನ್ನು
ಇರಿಸಿಕೊಂಡಿದ್ದೆ
ಇದುವರೆಗೆ ನಾನು
ನೀನೀಗ ಉರಿದು
ನಾಶವಾಗುವುದನು
ಕಂಡು ಕೈಲಾಗದೇ
ಅಸಹಾಯಕತೆಯ
ಬೇಗೆಯಲಿ ಬೆಂದು
ಕರಗಿಹೋಗದೇ
ಹೇಗಿರಲಿ ನಾನು?"
*************
ಆತ್ರಾಡಿ ಸುರೇಶ ಹೆಗ್ಡೆ
(ಸಂದೇಶಾಧಾರಿತ)
Rating
Comments
ಉ: ಕರಗಿ ಹೋಗದೇ ಹೇಗಿರಲಿ ನಾನು?
In reply to ಉ: ಕರಗಿ ಹೋಗದೇ ಹೇಗಿರಲಿ ನಾನು? by ambika
ಉ: ಕರಗಿ ಹೋಗದೇ ಹೇಗಿರಲಿ ನಾನು?
ಉ: ಕರಗಿ ಹೋಗದೇ ಹೇಗಿರಲಿ ನಾನು?
In reply to ಉ: ಕರಗಿ ಹೋಗದೇ ಹೇಗಿರಲಿ ನಾನು? by Roopashree
ಉ: ಕರಗಿ ಹೋಗದೇ ಹೇಗಿರಲಿ ನಾನು?
ಉ: ಕರಗಿ ಹೋಗದೇ ಹೇಗಿರಲಿ ನಾನು?
In reply to ಉ: ಕರಗಿ ಹೋಗದೇ ಹೇಗಿರಲಿ ನಾನು? by snkorpalli
ಉ: ಕರಗಿ ಹೋಗದೇ ಹೇಗಿರಲಿ ನಾನು?
ಉ: ಕರಗಿಹೋಗದೇ ಹೇಗಿರಲಿ ನಾನು?
In reply to ಉ: ಕರಗಿಹೋಗದೇ ಹೇಗಿರಲಿ ನಾನು? by vasanth
ಉ: ಕರಗಿಹೋಗದೇ ಹೇಗಿರಲಿ ನಾನು?
ಉ: ಕರಗಿಹೋಗದೇ ಹೇಗಿರಲಿ ನಾನು?
In reply to ಉ: ಕರಗಿಹೋಗದೇ ಹೇಗಿರಲಿ ನಾನು? by manju787
ಉ: ಕರಗಿಹೋಗದೇ ಹೇಗಿರಲಿ ನಾನು?
ಉ: ಕರಗಿಹೋಗದೇ ಹೇಗಿರಲಿ ನಾನು?
In reply to ಉ: ಕರಗಿಹೋಗದೇ ಹೇಗಿರಲಿ ನಾನು? by gopinatha
ಉ: ಕರಗಿಹೋಗದೇ ಹೇಗಿರಲಿ ನಾನು?
ಉ: ಕರಗಿಹೋಗದೇ ಹೇಗಿರಲಿ ನಾನು?
In reply to ಉ: ಕರಗಿಹೋಗದೇ ಹೇಗಿರಲಿ ನಾನು? by shaamala
ಉ: ಕರಗಿಹೋಗದೇ ಹೇಗಿರಲಿ ನಾನು?
ಉ: ಕರಗಿಹೋಗದೇ ಹೇಗಿರಲಿ ನಾನು?
In reply to ಉ: ಕರಗಿಹೋಗದೇ ಹೇಗಿರಲಿ ನಾನು? by malathi shimoga
ಉ: ಕರಗಿಹೋಗದೇ ಹೇಗಿರಲಿ ನಾನು?
ಉ: ಕರಗಿಹೋಗದೇ ಹೇಗಿರಲಿ ನಾನು?
In reply to ಉ: ಕರಗಿಹೋಗದೇ ಹೇಗಿರಲಿ ನಾನು? by mouna
ಉ: ಕರಗಿಹೋಗದೇ ಹೇಗಿರಲಿ ನಾನು?
In reply to ಉ: ಕರಗಿಹೋಗದೇ ಹೇಗಿರಲಿ ನಾನು? by asuhegde
ಉ: ಕರಗಿಹೋಗದೇ ಹೇಗಿರಲಿ ನಾನು?
In reply to ಉ: ಕರಗಿಹೋಗದೇ ಹೇಗಿರಲಿ ನಾನು? by chaitu78
ಉ: ಕರಗಿಹೋಗದೇ ಹೇಗಿರಲಿ ನಾನು?
ಉ: ಕರಗಿಹೋಗದೇ ಹೇಗಿರಲಿ ನಾನು?
In reply to ಉ: ಕರಗಿಹೋಗದೇ ಹೇಗಿರಲಿ ನಾನು? by gopaljsr
ಉ: ಕರಗಿಹೋಗದೇ ಹೇಗಿರಲಿ ನಾನು?