ಸಮೋಸ
ಟೀಚರ್: ಕೋಲಾರದಲ್ಲಿ ಚಿನ್ನದ ಗಣಿ ಇದೆ ಕುದುರೆ ಮುಖದಲ್ಲಿ ಏನಿದೆ ಹೇಳು
ಗುಂಡ: ಕಣ್ಣು, ಕಿವಿ, ಮೂಗು, ಬಾಯಿ ಎಲ್ಲಾ ಇದೆ ನೀವು ಕುದುರೆಮುಖ ನೋಡಿಲ್ವಾ ಮಿಸ್
******************************************************
ಗುಂಡ: ಅಮ್ಮ ಅಮ್ಮಾ ನಮ್ಮ ಮಿಸ್ ಗೆ ತುಂಬಾ ಮರೆವಮ್ಮಾ
ಅಮ್ಮ : ಯಾಕೆ ಗುಂಡ ಏನು ಅಂತಾ ತಪ್ಪು ಮಾಡಿದ್ರು?
ಗುಂಡ: ಬೋರ್ಡ್ ಮೇಲೆ ಮಹಭಾರತ ಅಂತ ಬರೆದು ತಿರುಗಿ ನಿಂತು ಮಹಾಭಾರತ ಬರೆದದ್ದು ಯಾರು ಅಂತ ನಮ್ಮನ್ನೆ ಕೇಳ್ತಾರೆ :)
********************************************************
ಗಂಡ : ಮನೆ ಕೆಲಸಕ್ಕೆ ಹೆಂಗಸರನ್ನು ಸೇರಿಸಿ ಕೊಳ್ಳೋದು ಬೇಡ ಅಂತ ಯಾಕೆ ಹಠ ಮಾಡ್ತಿದ್ದಿಯಾ ?
ಹೆಂಡತಿ : ನಿಮ್ಮ ಬುದ್ಧಿ ನನಗೆ ಗೊತ್ತಿಲ್ವ?ನಾನು ಸಹ ಮನೆಕೆಲಸದವಳಾಗಿ ಬಂದದ್ದು.
*********************************************************
ಪಿ.ಯು.ಸಿಯಲ್ಲಿ ಹುಡುಗಿಯರು ಫೇಲ್ ಆದ್ರೆ ಮ್ಯಾರೇಜ್....
ವ್ಹಾ.... ವ್ಹಾ.... ವ್ಹಾ....
ಪಿ.ಯು.ಸಿಯಲ್ಲಿ ಹುಡುಗಿಯರು ಫೇಲ್ ಆದ್ರೆ ಮ್ಯಾರೇಜ್....
ಅದೇ ಪಿ.ಯು.ಸಿಯಲ್ಲಿ ಹುಡುಗ್ರು ಫೇಲ್ ಆದ್ರೆ ಗ್ಯಾರೇಜ್....
ವ್ಹಾ.... ವ್ಹಾ.... ವ್ಹಾ....
Comments
ಉ: ಸಮೋಸ
In reply to ಉ: ಸಮೋಸ by ambika
ಉ: ಸಮೋಸ
ಉ: ಸಮೋಸ
In reply to ಉ: ಸಮೋಸ by Harish Athreya
ಉ: ಸಮೋಸ
ಉ: ಸಮೋಸ
In reply to ಉ: ಸಮೋಸ by Chikku123
ಉ: ಸಮೋಸ