ಕನ್ನಡದ ಕಂಪ ಪಸರಿಸುವಾ...!
ಕಾಲೆಳೆದು ಕಾಲೆಳೆದು ಪಡಲು ಸಂತೋಷ
ಬಹುಕೃತ ವೇಷ ವ್ಯರ್ಥ ಆವೇಷ
ಕಾಲೆಳೆದು ಕಾಲೆಳೆದು ಸೋತವರೇ ಎಲ್ಲ
ನೆಮ್ಮದಿಯ ಪಡೆದವರು ಯಾರೂ ಇಲ್ಲಿಲ್ಲ
ಸಂಪದದ ಅಂಗಳದಿ ಬಂಧುಗಳೇ ನಾವೆಲ್ಲಾ
ಮೇಲು ಕೀಳಾರಿಲ್ಲ ಜಾತಿಯಾ ಹಂಗಿಲ್ಲ
ಎಲ್ಲರನೂ ಸಮನಾಗಿ ಕಾಣುವಾ...
"ಕಾಲೆಳೆದು ಕಾಲೆಳೆದು ಪಡಲು ಸಂತೋಷ"
ಪ್ರತಿಕ್ರಿಯೆಗಳು ಬರಹಕ್ಕೇ ಸೀಮಿತವಾಗಿರಲಿ
ಬರೆದಾತ ಯಾರೆಂಬ ಗೋಜಿಲ್ಲದಿರಲಿ
ಎಲ್ಲರಲೂ ಒಂದಾಗಿ ಬೆರೆಯುವಾ...
"ಕಾಲೆಳೆದು ಕಾಲೆಳೆದು ಪಡಲು ಸಂತೋಷ"
ಕನ್ನಡದ ಭಾಷೆಯನು ಶ್ರೀಮಂತಗೊಳಿಸಿ
ಬೆರೆತಿರುವ ಕಳೆಯನ್ನು ಒಂದಾಗಿ ಅಳಿಸಿ
ಎಲ್ಲರೂ ಒಂದಾಗಿ ಶ್ರಮಿಸುವಾ....
"ಕಾಲೆಳೆದು ಕಾಲೆಳೆದು ಪಡಲು ಸಂತೋಷ"
ಕನ್ನಡಕೆ ಕನ್ನಡವೇ ಸಾಟಿ ತಾನೆಂದು
ಜಗಕೆಲ್ಲಾ ತೋರಿಸಲು ಪಣತೊಡುವ ಇಂದು
ಕನ್ನಡದ ಕಂಪ ಪಸರಿಸುವಾ...
"ಕಾಲೆಳೆದು ಕಾಲೆಳೆದು ಪಡಲು ಸಂತೋಷ"
*********************
- ಆತ್ರಾಡಿ ಸುರೇಶ ಹೆಗ್ಡೆ
ನಿನ್ನೆಯ ಸಂಪದ ಸಮ್ಮಿಲನ -೦೫ ಕ್ಕೆ ವಿಶೇಷವಾಗಿ ಬರೆದದ್ದು.
Rating
Comments
ಉ: ಕನ್ನಡದ ಕಂಪ ಪಸರಿಸುವಾ...!
In reply to ಉ: ಕನ್ನಡದ ಕಂಪ ಪಸರಿಸುವಾ...! by ksraghavendranavada
ಉ: ಕನ್ನಡದ ಕಂಪ ಪಸರಿಸುವಾ...!
ಉ: ಕನ್ನಡದ ಕಂಪ ಪಸರಿಸುವಾ...!
In reply to ಉ: ಕನ್ನಡದ ಕಂಪ ಪಸರಿಸುವಾ...! by h.a.shastry
ಉ: ಕನ್ನಡದ ಕಂಪ ಪಸರಿಸುವಾ...!
In reply to ಉ: ಕನ್ನಡದ ಕಂಪ ಪಸರಿಸುವಾ...! by asuhegde
ಉ: ಕನ್ನಡದ ಕಂಪ ಪಸರಿಸುವಾ...!
In reply to ಉ: ಕನ್ನಡದ ಕಂಪ ಪಸರಿಸುವಾ...! by vikashegde
ಉ: ಕನ್ನಡದ ಕಂಪ ಪಸರಿಸುವಾ...!
ಉ: ಕನ್ನಡದ ಕಂಪ ಪಸರಿಸುವಾ...!
ಉ: ಕನ್ನಡದ ಕಂಪ ಪಸರಿಸುವಾ...!
ಉ: ಕನ್ನಡದ ಕಂಪ ಪಸರಿಸುವಾ...!
In reply to ಉ: ಕನ್ನಡದ ಕಂಪ ಪಸರಿಸುವಾ...! by ksraghavendranavada
ಉ: ಕನ್ನಡದ ಕಂಪ ಪಸರಿಸುವಾ...!
In reply to ಉ: ಕನ್ನಡದ ಕಂಪ ಪಸರಿಸುವಾ...! by ksraghavendranavada
ಉ: ಕನ್ನಡದ ಕಂಪ ಪಸರಿಸುವಾ...!