ಕಲಸು ಮೇಲೋಗರ
ಇಲ್ಲಿ ಎಲ್ಲವೂ ಕಲಸು ಮೇಲೋಗರ
ಒಮ್ಮೆ ಸಾ೦ಬಾರು, ಮತ್ತೊಮ್ಮೆ ಸಾರು.
ಆಗಾಗ ಪಡುವಲಕಾಯಿ ಸಿಹಿ!
ಮೊಗೇ ಸೌತೆಕಾಯಿ ಮುದ್ದುಳಿ.
ನೆ೦ಜಿಕೊಳ್ಳಲು ನೀರುಳ್ಳಿ ಪಕೋಡಾ.
ಒಮ್ಮೆಲೇ ಸಿಗಬಹುದು ಆಲೂ ಬೋ೦ಡಾ!
ಇಲ್ಲಿ ಈಜಿದಾಗಲೇ ಪರಮಸುಖ,
ಸ೦ತಾನವೆ೦ಬ ಸೋಹನ್ ಪಾಪಡಿ!
ಆಗಾಗ ತೇಲುವ ಬಲೂನುಗಳ೦ತೆ ಬೂ೦ದಿಲಾಡುಗಳು.
ನಿರೀಕ್ಷಗಳೆಲ್ಲಾ ಆಕಾಶದಲ್ಲಿ ಹಾರುವ ಗಾಳಿಪಟಗಳ೦ತೆ
ಸಿಕ್ಕಿ ಹಾಕಿಕೊಳ್ಳಬಹುದು ಕಾಣದ ಮರದ ಗೆಲ್ಲುಗಳಿಗೆ,
ರುಚಿ ರುಚಿಯಾದ ಖಾರದ
ಮೆಣಸಿನ ಕಾಯಿ ಬೋ೦ಡಗಳ೦ತೆ!!
Rating
Comments
ಉ: ಕಲಸು ಮೇಲೋಗರ
ಉ: ಕಲಸು ಮೇಲೋಗರ
In reply to ಉ: ಕಲಸು ಮೇಲೋಗರ by ksraghavendranavada
ಉ: ಕಲಸು ಮೇಲೋಗರ
In reply to ಉ: ಕಲಸು ಮೇಲೋಗರ by manju787
ಉ: ಕಲಸು ಮೇಲೋಗರ
In reply to ಉ: ಕಲಸು ಮೇಲೋಗರ by gopinatha
ಉ: ಕಲಸು ಮೇಲೋಗರ
In reply to ಉ: ಕಲಸು ಮೇಲೋಗರ by manju787
ಉ: ಕಲಸು ಮೇಲೋಗರ