ಶಬ್ದಗಳಿಗಷ್ಟೇ ಸೀಮಿತವಾಗದಿರಲಿ
ಶಬ್ದಗಳಿಗಷ್ಟೇ ಸೀಮಿತವಾಗದಿರಲಿ
ಗೆಳೆಯ ನಿನ್ನ ಪ್ರೀತಿ,
ಹಾಳೆಯ ಹೊರಕ್ಕೆ ಪ್ರೀತಿ ಹರಿದಾಗ
ಶಬ್ದ ಹಾಡಾಗುತಿರಲಿ
ನಿನ್ನ ಕಾವ್ಯದ ಉದಯ ರವಿಗೆ
ಅರುಣರಾಗ ನನ್ನದು ಗೆಳೆಯ,
ಕಾವ್ಯದ ಹೊರಕ್ಕೆ, ಬಾಳಿನ ಜ್ಯೋತಿ
ನಿರ೦ತರ ಉರಿಯುತಿರಲಿ.
ನಿನ್ನ ಭಾವಾಗಸದ ಮೇಘಕ್ಕೆ
ತ೦ಪು ಚು೦ಬನವಿರಿಸಿ
ಹನಿಯುವೆನು ಗೆಳೆಯ,
ಅಲ್ಲಿ ಅರಳಿದ ಕವಿತೆ
ನೆರೆಯ ಹೊರೆಯಾಗದಿರಲಿ.
ನಿನ್ನ ಹೃದಯದೊಳಗೆ ಮೆರೆವ
ಕಾವ್ಯರಾಣಿಯು ನಾನು ಗೆಳೆಯ,
ಎದೆಯ ಹೊರಕ್ಕೆ, ಭಾವ ಕಲಹದಿ
ಕವಿತೆ ಸೋಲದಿರಲಿ.
- ಪ್ರಸನ್ನ
Rating
Comments
ಉ: ಶಬ್ಧಗಳಿಗಷ್ಟೇ ಸೀಮಿತವಾಗದಿರಲಿ ಪ್ರೀತಿ
In reply to ಉ: ಶಬ್ಧಗಳಿಗಷ್ಟೇ ಸೀಮಿತವಾಗದಿರಲಿ ಪ್ರೀತಿ by asuhegde
ಉ: ಶಬ್ಧಗಳಿಗಷ್ಟೇ ಸೀಮಿತವಾಗದಿರಲಿ ಪ್ರೀತಿ
In reply to ಉ: ಶಬ್ಧಗಳಿಗಷ್ಟೇ ಸೀಮಿತವಾಗದಿರಲಿ ಪ್ರೀತಿ by prasannakulkarni
ಉ: ಶಬ್ಧಗಳಿಗಷ್ಟೇ ಸೀಮಿತವಾಗದಿರಲಿ ಪ್ರೀತಿ
In reply to ಉ: ಶಬ್ಧಗಳಿಗಷ್ಟೇ ಸೀಮಿತವಾಗದಿರಲಿ ಪ್ರೀತಿ by gopinatha
ಉ: ಶಬ್ಧಗಳಿಗಷ್ಟೇ ಸೀಮಿತವಾಗದಿರಲಿ ಪ್ರೀತಿ
In reply to ಉ: ಶಬ್ಧಗಳಿಗಷ್ಟೇ ಸೀಮಿತವಾಗದಿರಲಿ ಪ್ರೀತಿ by prasannakulkarni
ಉ: ಶಬ್ಧಗಳಿಗಷ್ಟೇ ಸೀಮಿತವಾಗದಿರಲಿ ಪ್ರೀತಿ