ಪ್ರೇಮದ ಬಾಣ...

ಪ್ರೇಮದ ಬಾಣ...

 

 

ಪ್ರೇಮದ ಬಾಣ...

ವೀಣ
ನೀ ಬಿಟ್ಟೆ ಪ್ರೇಮದ ಬಾಣ;
ನಿನ್ನಿಂದ ನನ್ನ ಮನಸಾಯಿತು ತಿರುಗುವ ಗಾಣ.
ನೀ ಕೈ ಹಿಡಿದರೆ ನಾನಾಗುವೆ ಜಾಣ;
ಬಿಟ್ಟರೆ ಇಲ್ಲೇ ಬಿಡುವೆ ಪ್ರಾಣ...

Rating
No votes yet

Comments