ಅಮೆರಿಕನ್, ರಷ್ಯನ್, ಇಂಡಿಯನ್ ದೇಶಗಳಲ್ಲಿ ಏನು ನಡೆಯತ್ತೆ ?

ಅಮೆರಿಕನ್, ರಷ್ಯನ್, ಇಂಡಿಯನ್ ದೇಶಗಳಲ್ಲಿ ಏನು ನಡೆಯತ್ತೆ ?

ಅಮೆರಿಕನ್ : ನಮ್ಮ ದೇಶದಲ್ಲಿ ನಾಯಿಗಳು ಡ್ಯಾನ್ಸ್ ಮಾಡುತ್ತವೆ.

ರಷ್ಯನ್ : ನಮ್ಮ ದೇಶದಲ್ಲಿ ಬೆಕ್ಕುಗಳು ಹಾಡು ಹೇಳುತ್ತವೆ.

ಇಂಡಿಯನ್ : ನಮ್ಮ ದೇಶದಲ್ಲಿ ಮಂಗಗಳು ಮೆಸೆಜ್ ಓದುತ್ತವೆ !!!

 


ಗುಂಡ ಕವಿ ಹತ್ರ ಹೋದ

ಗುಂಡ: ಸಾರ್ ನಿಮ್ಮ ಕವನ ಬಹಳ ಇಷ್ಟ

ಕವಿ: ನಿನಗೆ ಯಾವ ಕವನ ತುಂಬಾ ಇಷ್ಟ ?

ಗುಂಡ: ನಿಮ್ಮ ಎರಡನೇ ಮಗಳು ಕವನ ಸಾರ್......!

 

ಇಬ್ಬರು ಲವರ್ಸ್ ಪಾರ್ಕ್ ನಲ್ಲಿಕೂತಿದ್ದರು

ಹುಡಗಿ: ಡಿಯರ್ ಪೆಬ್ರವರಿ 14ಕ್ಕೆ ಯಾಕೆ ಪ್ರೇಮಿಗಳ ದಿನಾಚರಣೆ ಬರತ್ತೆ ?

ಹುಡುಗ: ಯಾಕೆ ಅಂದ್ರೆ 9 ತಿಂಗಳ ನಂತರ ನವೆಂಬರ್ 14ರಂದು ಮಕ್ಕಳ ದಿನಾಚರಣೆ ಬರತ್ತೆ

 

 

ತಾಯಿ ಮಗನನ್ನ ಬುದ್ದಿವಂತನನ್ನಾಗಿ ಮಾಡಲು 20 ವರ್ಷ ಬೇಕು ......

ಆದ್ರೆ ಒಂದು ಹುಡುಗಿಗೆ ಅದೇ ಹುಡುಗನನ್ನ  ಮೆಂಟಲ್ ಮಾಡಲು 20 ಸೆಕೇಂಡ್ ಸಾಕು. ವಿಚಿತ್ರ ಆದ್ರೂ ನಿಜ ಅಲ್ವಾ ?

 

 

 

 

Rating
No votes yet

Comments