ಬಿಡಿ- ಬಿಡಿ ವಿಷಾದಗಳು ...
ಕಣ್ಣು ಮುಚ್ಚಿದ ಕಾಲ ಸಾಯುವದೆ ಇಲ್ಲ
ಸಾಯುವವರು ನಾವುಗಳು , ನೀವುಗಳು
ನಮ್ಮ - ನಿಮ್ಮ ನೆನಪುಗಳು ..
ಮರೆತು ಹೋದ ಸಂಬಂದಗಳು...!!
..... ...... ...... ......
ಹೈದೆರಾಬಾದಿನ ಬೀದಿ- ಬೀದಿಗಳಲ್ಲಿ , ಬಿರಿಯಾನಿ ವಾಸನೆ ,
ತಿನ್ನಲು ಹೋದರೆ ಕಣ್ಣ ಮುಂದೇ , ಗಾಂಧಿ ಬಜಾರಿನ ಮುದುಕಿಯ
ಜೋತು ಬಿದ್ದ ಕಂಗಳು .. ನಾಳೆಯ ಸಾವಿನ ವಾಸನೆ..!!
..... ........ ....... ...... ...... .....
ಸುಕಾ ಸುಮ್ಮನೇ ರಾತ್ರಿಗಳು ಧೀರ್ಘವಾಗುತ್ತಿವೆ ,
ಅನಾಥ ಕನಸುಗಳಲ್ಲಿ ನೆನಪುಗಳ ಮೌನ ಮೆರವಣಿಗೆ ..!!
...... ...... ...... ...... .......
ನಿದ್ರೆ ಬರದ ರಾತ್ರಿಗಳಲ್ಲಿ , ಹಳೆಯ ಹೊದಿಕೆಯ ಅಂಚಿನಲಿ
ಬೆವತು ಬೆವರಾಗಿ , ಕರಗುವಾಗ
ಮನಸು ಆಕ್ರಂದಿಸುತ್ತಿದೆ ಕ್ಷಮಿಸು ಒಲವೇ...!!
Rating
Comments
ಉ: ಬಿಡಿ- ಬಿಡಿ ವಿಷಾದಗಳು ...
In reply to ಉ: ಬಿಡಿ- ಬಿಡಿ ವಿಷಾದಗಳು ... by chaitu
ಉ: ಬಿಡಿ- ಬಿಡಿ ವಿಷಾದಗಳು ...
ಉ: ಬಿಡಿ- ಬಿಡಿ ವಿಷಾದಗಳು ...
In reply to ಉ: ಬಿಡಿ- ಬಿಡಿ ವಿಷಾದಗಳು ... by ಭಾಗ್ವತ
ಉ: ಬಿಡಿ- ಬಿಡಿ ವಿಷಾದಗಳು ...
ಉ: ಬಿಡಿ- ಬಿಡಿ ವಿಷಾದಗಳು ...
In reply to ಉ: ಬಿಡಿ- ಬಿಡಿ ವಿಷಾದಗಳು ... by ksraghavendranavada
ಉ: ಬಿಡಿ- ಬಿಡಿ ವಿಷಾದಗಳು ...