ಹೃದಯದ ಭಾವದೇ ಅರ್ಥವನರಿಯದೇ
ಕಾಣದ ಪ್ರೀತಿಯ ಆಂತರ್ಯವರಿಯದೇ
ಅರಸುತಲಿದ್ದೆ ಮನವೆಲ್ಲಾ
ಹೃದಯದ ಒಳಗೂ ಕಾಣದೇ ಹೊರಗೂ
ಹುಡುಕುತಲಿದ್ದೆ ದಿನವೆಲ್ಲಾ
ಹೃದಯದ ಭಾವದೆ ಅರ್ಥವನರಿಯದೇ
ಅಲೆಯುತಲಿದ್ದೆ ಹೊರಗೆಲ್ಲಾ
ಅರಸುವದರಿಯದೆ ಹರಸುವದರಿಯದೇ
ಬಯಸುವದರಿಯದೇ ಒಳಗೆಲ್ಲಾ
ಎಲ್ಲೋ ಹುಟ್ಟಿದೆ ಎಲ್ಲಿಯೋ ಬೆಳೆದೆ
ಅರಿಯದೆ ನನ್ನ ಹೊರೆಯೆಲ್ಲಾ
ಅರಿವನು ಬಯಸದೆ ಕಲಿತೆನು ಕಲಿಯದೆ
ಸರಿಸದೆ ನನ್ನ ಪೊರೆಯೆಲ್ಲಾ
ಕಣ್ಣಿಗೆ ಕಾಣದ ಮನಸಿಗೂ ನಿಲುಕದ
ಅರಿವನೆ ಹರಡುತೆ ಇಲ್ಲೆಲ್ಲೂ
ಅರಿವನು ಅರಸದೆ ಕೆಸರನು ಬೆರೆಸದೆ
ತಿಳಿವನೆ ಮೆರೆಸುತೆ ಎಲ್ಲೆಲ್ಲೂ
ಅರಿವಿನ ಪಕ್ಷಿಯ ತೆರೆಯುತೆ ಅಕ್ಷಿಯ
ನಿರುತದೆ ಸತ್ಯವ ಅರಸುತಲೂ
ಹರಸುವ ನಮಿಸುವ ಕ್ಷಮಿಸುವ ಮನದಲು
ಸ್ಫುರಿಸುವ ಭಾವವೇ ಬರಿಸುತಲೂ
ಕಾಣದ ಪ್ರೀತಿಯ ಆಂತರ್ಯವರಿಯುವೆ
ಅರಸುತಲಿದ್ದೂ ಮನವೆಲ್ಲಾ
ಹೃದಯದ ಹೊರಗೂ ಒಳಗೂ ಕಾಣುವೆ
ಹುಡುಕದೇ ಇದ್ದೂ ದಿನವೆಲ್ಲಾ
Rating
Comments
ಉ: ಹೃದಯದ ಭಾವದೇ ಅರ್ಥವನರಿಯದೇ
In reply to ಉ: ಹೃದಯದ ಭಾವದೇ ಅರ್ಥವನರಿಯದೇ by chaitu
ಉ: ಹೃದಯದ ಭಾವದೇ ಅರ್ಥವನರಿಯದೇ
ಉ: ಹೃದಯದ ಭಾವದೇ ಅರ್ಥವನರಿಯದೇ
In reply to ಉ: ಹೃದಯದ ಭಾವದೇ ಅರ್ಥವನರಿಯದೇ by ಭಾಗ್ವತ
ಉ: ಹೃದಯದ ಭಾವದೇ ಅರ್ಥವನರಿಯದೇ
ಉ: ಹೃದಯದ ಭಾವದೇ ಅರ್ಥವನರಿಯದೇ
In reply to ಉ: ಹೃದಯದ ಭಾವದೇ ಅರ್ಥವನರಿಯದೇ by ksraghavendranavada
ಉ: ಹೃದಯದ ಭಾವದೇ ಅರ್ಥವನರಿಯದೇ
ಉ: ಹೃದಯದ ಭಾವದೇ ಅರ್ಥವನರಿಯದೇ
In reply to ಉ: ಹೃದಯದ ಭಾವದೇ ಅರ್ಥವನರಿಯದೇ by asuhegde
ಉ: ಹೃದಯದ ಭಾವದೇ ಅರ್ಥವನರಿಯದೇ
In reply to ಉ: ಹೃದಯದ ಭಾವದೇ ಅರ್ಥವನರಿಯದೇ by gopinatha
ಉ: ಹೃದಯದ ಭಾವದೇ ಅರ್ಥವನರಿಯದೇ
In reply to ಉ: ಹೃದಯದ ಭಾವದೇ ಅರ್ಥವನರಿಯದೇ by manju787
ಉ: ಹೃದಯದ ಭಾವದೇ ಅರ್ಥವನರಿಯದೇ
ಉ: ಹೃದಯದ ಭಾವದೇ ಅರ್ಥವನರಿಯದೇ
In reply to ಉ: ಹೃದಯದ ಭಾವದೇ ಅರ್ಥವನರಿಯದೇ by kavinagaraj
ಉ: ಹೃದಯದ ಭಾವದೇ ಅರ್ಥವನರಿಯದೇ
ಉ: ಹೃದಯದ ಭಾವದೇ ಅರ್ಥವನರಿಯದೇ
In reply to ಉ: ಹೃದಯದ ಭಾವದೇ ಅರ್ಥವನರಿಯದೇ by roopablrao
ಉ: ಹೃದಯದ ಭಾವದೇ ಅರ್ಥವನರಿಯದೇ
ಉ: ಹೃದಯದ ಭಾವದೇ ಅರ್ಥವನರಿಯದೇ
In reply to ಉ: ಹೃದಯದ ಭಾವದೇ ಅರ್ಥವನರಿಯದೇ by Harish Athreya
ಉ: ಹೃದಯದ ಭಾವದೇ ಅರ್ಥವನರಿಯದೇ